'ನನಗೆ ನಿನ್ನ ತೂಕವನ್ನು ಹೆಚ್ಚಿಸಿಕೋ, ನಿನ್ನ ಮೂಗನ್ನು ಚೆನ್ನಾಗಿ ಮಾಡಿಕೊಳ್ಳಬೇಕು.. ಅಲ್ಲದೇ ನಿನ್ನ ಸೊಂಟವನ್ನು ಕೂಡ ಬದಲಾವಣೆ ಆಗಬೇಕು' ಎಂದು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಬಾಲಿವುಡ್‌ನಲ್ಲಿ ಸ್ತನಗಳ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತದೆ . ಅಲ್ಲದೇ ಹಲವು ವಿಷಯಗಳ ಬಗ್ಗೆಯೂ ಹೇಳಲಾಗುತ್ತದೆ ಎಂದು ರಿಚಾ ತಿಳಿಸಿದ್ದಾರೆ.