ಹಾಟ್ ಬೆಡಗಿ ಈಗ ಇನ್ನಷ್ಟು ಹಾಟ್: ಟಾಪ್ ಲೆಸ್ ಪೋಸ್ ನಲ್ಲಿ ಜಾಕ್ವೆಲೀನ್

ಮಂಗಳವಾರ, 4 ಜುಲೈ 2017 (13:38 IST)
ಮುಂಬೈ:ಬಾಲಿವುಡ್ ಚಿತ್ರರಂಗದಲ್ಲಿ ಶಾರ್ಟ್ ಟೈಂ ನಲ್ಲಿ ಸಖತ್ ಫೇಮಸ್ ಆದ ಹಾಟ್ ಬೆಡಗಿ ಜಕ್ವೆಲೀನ್ ಫರ್ನಾಂಡೀಸ್ ಮ್ಯಾಗ್ ಜಿನ್  ಒಂದರ ಕವರ್ ಪೇಜ್ ಗೆ ಟಾಪ್ ಲೆಸ್ ಪೋಸ್ ನೀಡಿ ಮತ್ತಷ್ಟು ಹಾಟ್ ಹಾಗಿ ಎಲ್ಲರ ಗಮನ ಸೆಳೆದಿದ್ದಾರೆ.
 
ಈ ಲೇಟೆಸ್ಟ್ ಫೋಟೋ ಶೂಟ್ ನಲ್ಲಿ ಜಾಕ್ವೆಲೀನ್ ಕೇವಲ ಡೆನಿಮ್ ಪ್ಯಾಂಟ್ ಮಾತ್ರ ಧರಿಸಿದ್ದು,  ತಮ್ಮ ಕೂದಲಿನಿಂದಲೇ ಎದೆಯ ಭಾಗವನ್ನು ಮರೆಮಾಚಿದ್ದಾರೆ. ಟಾಪ್ ಲೆಸ್ ಆಗಿ ಮಾದಕ ಭಂಗಿಯಲ್ಲಿ  ನಿಂತಿರುವ ಈ ಫೋಟೋವನ್ನು ಜಾಕ್ವೆಲೀನ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ. ಹಾಕಿದ್ದಾರೆ.
 
ಸಧ್ಯ ಜಾಕ್ವೆಲೀನ್ ಜುಡ್ವಾ-2 ಚಿತ್ರದಲ್ಲಿ ಬ್ಯುಸಿಯಿದ್ದು, ಈಗ ಅವರ ಟಾಪ್ ಲೆಸ್ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.

ವೆಬ್ದುನಿಯಾವನ್ನು ಓದಿ