ಈ ಹಿಂದೆ ತೆರೆ ಕಂಡ ಹಮ್ಟಿ ಶರ್ಮಾ ಕೀ ದುಲ್ಹೆನಿಯಾ ಸಿನಿಮಾದಲ್ಲಿ ಆಲಿಯಾ ಭಟ್ ಹಾಗೂ ವರುಣ್ ಧವನ್ ಅವರು ಜೊತೆಯಾಗಿ ಅಭಿನಯಿಸಿದ್ದರು. ಇದೀಗ ಇದೇ ಸಿನಿಮಾದ ಸೀಕ್ವೆಲ್ ನ್ನು ಮಾಡೋದಕ್ಕೆ ಮುಂದಾಗಿದ್ದಾರೆ. ಈ ಸಿನಿಮಾದಲ್ಲೂ ಆಲಿಯಾ ಭಟ್ ಹಾಗೂ ವರುಣ್ ಧವನ್ ಅವರು ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ ಅಂತಾ ಹೇಳಲಾಗುತ್ತಿದೆ.