ಅಚ್ಚರಿ ಸಂಗತಿ ಅಂದ್ರೆ ಶಾಹೀದ್ ಕೂಡ ತಮ್ಮ ಉಡ್ತಾ ಪಂಜಾಬ್ ಸಿನಿಮಾದಲ್ಲಿ ಕರೀನಾ ಕಪೂರ್ ಅವರೇ ಅಭಿನಯಿಸಬೇಕು ಅಂದುಕೊಂಡಿದ್ದರಂತೆ. ಅದಕ್ಕಾಗಿ ಕರೀನಾ ಅವರನ್ನು ಅಪ್ರೋಚ್ ಕೂಡ ಮಾಡಲಾಗಿತ್ತಂತೆ.ಆದ್ರೆ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಳ್ಳದೇ ಇದ್ದುದರಿಂದ ಆಲಿಯಾ ಭಟ್ ಅವರನ್ನು ಸಿನಿಮಾಕ್ಕೆ ಆಯ್ಕೆ ಮಾಡಲಾಯಿತಂತೆ.