ರಿಯೊ ಒಲಿಂಪಿಕ್ಸ್ ಐಒಎ ಆಹ್ವಾನವನ್ನು ಸ್ವೀಕರಿಸಿದ ಸಚಿನ್ ತೆಂಡುಲ್ಕರ್
ಮಂಗಳವಾರ, 3 ಮೇ 2016 (15:07 IST)
ಸಚಿನ್ ತೆಂಡುಲ್ಕರ್ ಇಂಡಿಯನ್ ಒಲಿಂಪಿಕ್ ಅಸೋಷಿಕೇಶನ್ ಸಲ್ಮಾನ್ ಹಾಗೂ ಅಭಿನವ್ ಬಿಂದ್ರಾ ಜತೆಗೆ ಕೈ ಜೋಡಿಸುವಂತೆ ಸಚಿನ್ಗೆ ಆಹ್ವಾನ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಚಿನ್ ಆಹ್ವಾನ್ ವನ್ನು ಸ್ವೀಕರಿಸಿದ್ದಾರೆ.
2016ರ ರಿಯೊ ಒಲಿಂಪಿಕ್ಸ್ ನಲ್ಲಿ ಸಲ್ಮಾನ್ ಖಾನ್ ಹಾಗೂ ಶೂಟರ್ ಅಭಿನವ್ ಬಿಂದ್ರಾ ಜತೆಗೆ ಸಚಿನ್ ಕೂಡ ಕಾಮಿಸಿಕೊಳ್ಳಲಿದ್ದಾರೆ. ಗೋಲ್ಡ್ ಮೆಡಲಿಸ್ಟ್ ಆಗಿರೋ ಬಿಂದ್ರಾ ಆಹ್ವಾನ ನೋಡಿ ತಕ್ಷಣ ಒಪ್ಪಿಕೊಂಡೆ ಎಂದು ತಿಳಿಸಿದ್ದರು.
ಇನ್ನೂ ಈ ಹಿನ್ನೆಲೆಯಲ್ಲಿ ಸಲ್ಮಾನ್ ಗೋಲ್ಡ್ ಮೆಡಲಿಸ್ಟ್ ಅಭಿನವ ಬಿಂದ್ರಾ ಜತೆಗೆ ಒಲಿಂಪಿಕ್ಸ್ನಲ್ಲಿ ಜತೆಗೂಡಿರುವುದರಿಂದ ಸಲ್ಮಾನ್ಗೆ ಸಂತೋಷವಾಗಿದೆಯಂತೆ.. ಈ ಬಗ್ಗೆ ಸಲ್ಮಾನ್ ತಮ್ಮ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ... ಅಭಿನವ ಬಿಂದ್ರಾ ಫೊಟೋ ಶೇರ್ ಮಾಡಿದ್ದಾರೆ..