ರಿಯೊ ಒಲಿಂಪಿಕ್ಸ್‌ಗೆ ಸಲ್ಮಾನ್ ಖಾನ್ ರಾಯಭಾರಿಯಾಗಿರುವುದು ನಿಮಗೆಲ್ಲಾ ಗೊತ್ತಿರುವ ಸಂಗತಿ... ಆದ್ರೆ ಇದೀಗ ಸಲ್ಮಾನ್ ಜತೆಗೆ ಕೈ ಜೋಡಿಸಲಿದ್ದಾರೆ ಮತ್ತೊಬ್ಬ ಕ್ರೀಡಾಪಟು.. ಯೆಸ್, ಅಭಿನವ್ ಬಿಂದ್ರಾ ರಿಯೊ ಒಲಿಂಪಿಕ್ಸ್‌ಗೆ ಮೊದಲನೇಯ ಅಂಬಾಸಿಡರ್ ಆಗಲಿದ್ದಾರೆ.
ಈ ಬಗ್ಗೆ ಸಲ್ಮಾನ್ ತಮ್ಮ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ... ಅಭಿನವ ಬಿಂದ್ರಾ ಫೊಟೋ ಶೇರ್ ಮಾಡಿದ್ದಾರೆ.. ತ್ರೀ ಚಿಯರ್ಸ್ ಫಾರ್... ಅಭಿನವ್ ಬಿಂದ್ರಾ, ಒಲಿಂಪಿಕ್ಸ್ ಗೋಲ್ಡ್ ಮೆಡಲಿಸ್ಟ್ ಮತ್ತು ಇಂಡಿಯಾ ಗುಡ್‌ವಿಲ್ ಅಂಬಾಸಿಡರ್ ಎಂದು ಟ್ವಿಟ್ ಮಾಡಿದ್ದಾರೆ ಸಲ್ಲು.