ಸಲ್ಮಾನ್ ಖಾನ್ ಫಿಟ್‌ನೆಸ್ ಎಲ್ಲರಿಗೂ ಪ್ರೇರಣೆ ಆಗುತ್ತದೆ: ರಿಚಾ ಚಡ್ಡಾ

ಮಂಗಳವಾರ, 10 ಮೇ 2016 (11:14 IST)
ಸಲ್ಮಾನ್ ಖಾನ್ ಎಲ್ಲರಿಗೂ ಪ್ರೇರಣೆ ಆಗುತ್ತಾರೆ ಎಂದು ನಟಿ ರಿಚಾ ಚಡ್ಡಾ ತಿಳಿಸಿದ್ದಾರೆ. ಸಲ್ಮಾನ್ ಗುಡ್‌ವಿಲ್ ಅಂಬಾಸಿಡರ್ ಆಗಿದ್ದಾರೆ. ಆದ್ರೆ ಅವರು ಕ್ರೀಡಾ ವ್ಯಕ್ತಿ ಎಂದು ಯಾರು ಹೇಳ್ತಿಲ್ಲ.. ಆದ್ರೆ ಸಲ್ಲು ಫಿಟ್‌ನೆಸ್ ನೋಡಿದ್ರೆ ಎಲ್ಲರಿಗೂ ಪ್ರೇರಣೆ ಆಗುತ್ತದೆ ಎಂದಿದ್ದಾರೆ

ಸಲ್ಮಾನ್ ಸ್ಟಾರ್ ಆಗಿದ್ದಾರೆ ಎಂದ ಮಾತ್ರಕ್ಕೆ, ಅವರ ಫಿಟ್‌ನೆಸ್ ಚೆನ್ನಾಗಿದೆ ಅಂತ ಹೇಳ್ತಿಲ್ಲ, ನಿಜಕ್ಕೂ ಸಲ್ಮಾನ್ ಫಿಟ್‌ನೆಸ್  ನೋಡಿದ್ರೆ ಇಡೀ ದೇಶದಲ್ಲೇ ಪ್ರೇರಣೆ ಆಗುತ್ತದೆ ಎಂದು ರಿಚಾ ತಿಳಿಸಿದ್ದಾರೆ.

ಇನ್ನೂ ರಿಯೊ ಒಲಿಂಪಿಕ್ಸ್ ರಾಯಭಾರಿಯಾಗಿರು ಸಲ್ಮಾನ್ ಖಾನ್ ಸಚಿನ್ ತೆಂಡುಲ್ಕರ್ ಇಂಡಿಯನ್ ಒಲಿಂಪಿಕ್ ಅಸೋಷಿಕೇಶನ್ ಸಲ್ಮಾನ್ ಹಾಗೂ ಅಭಿನವ್ ಬಿಂದ್ರಾ ಜತೆಗೆ ಕೈ ಜೋಡಿಸಿದ್ದಾರೆ.
 
2016ರ ರಿಯೊ ಒಲಿಂಪಿಕ್ಸ್ ನಲ್ಲಿ ಸಲ್ಮಾನ್ ಖಾನ್ ಹಾಗೂ ಶೂಟರ್ ಅಭಿನವ್ ಬಿಂದ್ರಾ ಜತೆಗೆ ಸಚಿನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಗೋಲ್ಡ್ ಮೆಡಲಿಸ್ಟ್ ಆಗಿರೋ ಬಿಂದ್ರಾ ಆಹ್ವಾನ ನೋಡಿ ತಕ್ಷಣ ಒಪ್ಪಿಕೊಂಡೆ ಎಂದು ತಿಳಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ