ಸಂಜಯ್ ದತ್ ಮಗಳ ಸೆಕ್ಸಿ ಫೋಟೊ ವೈರಲ್

ಶನಿವಾರ, 21 ಅಕ್ಟೋಬರ್ 2017 (17:07 IST)
ಮುಂಬೈ: ಬಾಲಿವುಡ್‌ ನಟ ಸಂಜಯ್‌ ದತ್‌ ಪುತ್ರಿ ತ್ರಿಶಲಾ ಸೆಕ್ಸಿ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ನ್ಯೂಯಾರ್ಕ್‌ನಲ್ಲಿರುವ ತ್ರಿಶಲಾ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಖತ್ ಎಕ್ಸೈಟ್ ಆಗಿದ್ದಾರೆ. ಆದ್ರೆ ತಂದೆ ಸಂಜಯ್‌ ದತ್‌ ಗೆ ಮಾತ್ರ ಮಗಳು ಚಿತ್ರರಂಗಕ್ಕೆ ಬರುವುದು ಇಷ್ಟವಿಲ್ಲ ಎನ್ನಲಾಗಿದೆ.

ಇತ್ತೀಚೆಗೆ ತ್ರಿಶಲಾ ತಮ್ಮ ಸೆಕ್ಸಿ ಫೋಟೊವನ್ನು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್‌ ಮಾಡಿದ್ದಾರೆ. ತ್ರಿಶಲಾ ಫೋಟೊ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ