ಪತಿಗೆ ಗೇಟ್ ಪಾಸ್ ಕೊಟ್ಟ ಸೋಫಿಯಾ ಈಗ ಇರುವುದು ಯಾರ ತೆಕ್ಕೆಯಲ್ಲಿ ಗೊತ್ತಾ?
ವ್ಲಾಡ್ ಕಳ್ಳ, ಮೋಸಗಾರ ಎಂದಿದ್ದ ಸೋಫಿಯಾ ಗರ್ಭಪಾತಕ್ಕೂ ಆತನೇ ಕಾರಣ ಎಂದು ಜರೆದಿದ್ದಳು.ಆದರೆ ಈಗ ಪತಿ ಸೋಫಿಯಾಳ ಮತ್ತೊಂದು ಲವ್ ಸ್ಟೋರಿ ಶುರುವಾಗಿದೆ.
ಬಿಗ್ ಬಾಸ್ ಮಾಜಿ ಸ್ಪರ್ಧಿ, ಸ್ಪ್ಯಾನಿಶ್ ಸಿಂಗರ್ ದರಾಯಸ್ ಕ್ಯಾಂಪ್ ಬೆಲ್ ಜೊತೆ ಸೋಫೀಯಾ ಡೇಟಿಂಗ್ ನಲ್ಲಿದ್ದಾಳಂತೆ. ಇವನ ಜತೆಯಾದರೂ ಸೋಫಿಯಾ ಚೆನ್ನಾಗಿರುತ್ತಾಳಾ ಎಂದು ನೋಡಬೇಕು!