ಅಷ್ಟಕ್ಕು ಕಿಸ್‌ ಯಾಕೆ ಕೊಡಬೇಕೆಂದು ನಿಮಗೆ ಗೊತ್ತಾ? ಹಾಗಾದರೆ ಈ ಲೇಖನ ಓದಿ

ಮಂಗಳವಾರ, 1 ಏಪ್ರಿಲ್ 2014 (11:25 IST)
ಪ್ರೆಮಿಗಳ ಮಧ್ಯೆ ಕಿಸ್‌ ಕೊಡುವುದು ಮತ್ತು ಪಡೆಯುವುದು ಸಾಮಾನ್ಯ. ಜೀವನದಲ್ಲಿ ಹುಡುಗ ಹುಡುಗಿಗೆ, ಹುಡುಗಿ ಹುಡುಗನಿಗೆ, ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಕಿಸ್‌ ಕೊಡುವುದು ಸಾಮಾನ್ಯ. ಆದರೆ ನಿವೂ ಯಾಕೆ ಕಿಸ್‌ ಕೊಡುತ್ತಿರಾ? ಯಾಕೆಂದು ನಿಮಗೆ ಗೊತ್ತಾ? ಹಾಗಾದರೆ ಈ ಲೇಖನ ಓದಿ ತಿಳಿದುಕೊಳ್ಳಿ.

ಪ್ರೀತಿಯಲ್ಲಿ ಕಿಸ್‌ ಮಹತ್ವದ ಸ್ಥಾನ ಪಡೆದುಕೊಂಡಿದೆ. ಆದರೆ ಈ ಕಿಸ್ ಯಾಕೆ ಕೊಡಬೇಕು ಅಥವಾ ಪಡೆಯಬೇಕೆಂಬುದು ಹಲವರಿಗೆ ಗೊತ್ತೆ ಇಲ್ಲ. ಆದರೆ ಒಂದು ಸಂಶೋಧನೆ ಕಿಸ್‌ ಯಾಕೆ ಕೊಡಬೇಕು ಎಂಬುದು ತಿಳಿಸಿದೆ .

ನಿಮ್ಮ ಸಂಗಾತಿ ನಿಮ್ಮನ್ನು ಎಷ್ಟೋಂದು ಪ್ರೀತಿಸುತ್ತಾರೆ ಎಂಬುದು ಕಿಸ್‌ನಿಂದ ಗೊತ್ತಾಗುತ್ತದೆ ಎಂದು ಒಂದುಯ ಸಂಶೋಧನೆ ತಿಳಿಸಿದೆ. ಪ್ರೀತಿಯನ್ನು ತಿಳಿದುಕೊಳ್ಳಲು ಕಿಸ್‌ ಸಹಾಯ ಮಾಡುತ್ತದೆ ಮತ್ತು ಸಂಬಂಧಗಳನ್ನು ಗಟ್ಟಿಗೋಳಿಸಲು ಕಿಸ್ ಸಹಾಯ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ.

.........ಸಂಶೋಧನೆಯಲ್ಲಿ ಏನೆನಿದೆ? ತಿಳಿಯಲು ಮುಂದೆ ಓದಿ ......


ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಈ ಸಂಶೋಧನೆ ಮಾಡಿದೆ. ಈ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಮನಶಾಸ್ತ್ರಜ್ಞರಾದ ರಾಫೇಲ್‌ ರವರು ಹೇಳುವ ಪ್ರಕಾರ " ಮಾನವನ ಸಂಬಂಧ ಗಟ್ಟಿಯಾಗಬೇಕೆಂದರೆ ಕಿಸ್‌ ಅವಶ್ಯಕವಾಗಿದೆ. ಅಷ್ಟೆ ಅಲ್ಲ ಸಂಗಾತಿಯ ಜೋತೆ ಸೆಕ್ಸ್ ಮಾಡುವಾಗ ಕೂಡ ಕಿಸ್‌ ಮತ್ವದ ಪಾತ್ರ ವಿದೆ. ಪ್ರತಿಯೊಂದು ಸಮಾಜದಲ್ಲಿ ವಿಭಿನ್ನ ರೂಪದಲ್ಲಿ ಕಿಸ್‌ ಕೊಡಲಾಗುತ್ತದೆ " ಎಂದು ಹೇಳಿದ್ದಾರೆ.,

ಮನುಷ್ಯನಷ್ಟೆ ಅಲ್ಲ, ಮಂಗನಿಂದ ಮಾನವ ಎನ್ನುವ ಹಾಗೆ ಕಿಸ್‌ ಕೊಡೊದು ಕೊತಿಗಳು , ಚಿಂಪಾಂಜಿಗಳು ಕೂಡ ಭಾಗಿಯಾಗಿವೆ. ಚಿಂಪಾಂಜಿ ಕಿಸ್‌ ಕೊಡೊ ತರಹ ಮಾನವ ಕಿಸ್‌ ಕೋಡುತ್ತಾನೆ ಎಂದು ಸಂಶೋಧಕರು ತಿಳಿಸಿದ್ದಾರೆ. ಪ್ರೀತಿ ಪ್ರದರ್ಶಿಸುವಲ್ಲಿಯೂ ಕೂಡ ಹಲವು ಬಗೆಯ ಕಿಸ್‌ಗಳಿವೆಯೆಂದು ಸಂಶೋಧಕರು ತಿಳಿಸಿದ್ದಾರೆ. ಆದರೆ ನಾವು ಯಾಕೆ ಕಿಸ್‌ ಕೊಡುತ್ತೆವೆ ಎಂಬುದು ನಮಗೆ ಗೊತ್ತೆ ಇರೊಲ್ಲ ಮತ್ತು ಕಿಸ್‌ ಕೊಡುವುದು ಕೂಡ ಬಿಡುವುದಿಲ್ಲ.

ಪ್ರೀತಿ ವ್ಯಕ್ತಪಡಿಸುವಾಗ, ಸಂಗಾತಿ ಜೊತೆಗೆ ಸೆಕ್ಸ್‌ ನೀಡುತ್ತೆವೆ. ಇದನ್ನರಿತ ಸಂಶೋಧಕರು ಕಿಸ್‌ನಲ್ಲಿ ಒಟ್ಟು ಮೂರ ಪ್ರಕಾರಗಳಿವೆ ಎಂದು ತಿಳಿಸಿದ್ದಾರೆ. ಮೊದಲನೇಯದಾಗಿ ಕಿಸ್‌ನಿಂದ ನಿಮ್ಮ ಜೆನೆಟಿಕ್‌ ಕ್ವಾಲಿಟಿ ಹೆಚ್ಚುತ್ತದೆ . ಎರಡನೇಯದಾಗಿ ಕಿಸ್‌‌ ಸಂಗಾಂತಿಯೊಂದಿಗೆ ನಡೆಸುವ ಸೆಕ್ಸ್‌‌ನಲ್ಲಿ ಹೆಚ್ಚಿನ ಉತ್ತೇಜನ ನೀಡುತ್ತದೆ ಈ ಕಿಸ್‌. ಮೂರನೇಯದಾಗಿ ಕಿಸ್‌ನಿಂದ ಸಂಬಂಧ ಗಟ್ಟಿಗೋಳಿಸುತ್ತದೆ.
ಕಿಸ್‌ ಆರೋಗ್ಯಕ್ಕೆ ಒಳ್ಳೆಯದು ಎಂದು ಸಂಶೋಂಧಕರು ತಿಳಿಸಿದ್ದಾರೆ. ಸೊ, ನಿಮ್ಮ ಸಂಗಾತಿಗೆ ಕಿಸ್‌ ನೀಡಿ ಆರೊಗ್ಯದಿಂದ ಇರಿ.

ವೆಬ್ದುನಿಯಾವನ್ನು ಓದಿ