ಕಡಿಮೆ ಕ್ಯಾಲರಿ ಆಹಾರ ಸೇವಿಸಿ ಕೋತಿಗಿಂತ ಹೆಚ್ಚು ವರ್ಷ ಬಾಳಿ

ಮಂಗಳವಾರ, 8 ಏಪ್ರಿಲ್ 2014 (18:51 IST)
PR
ಕೋತಿ ಯಾವಾಗಲು ಹೆಚ್ಚಿನ ವರ್ಷದವರೆಗೆ ಜೀವಿಸಿರುತ್ತದೆ. ಇದಕ್ಕೆ ಕಾರಣ ಕೋತಿ ಕಡಿಮೆ ಕ್ಯಾಲೋರಿಯ ಆಹಾರ ಸೇವಿಸುತ್ತದೆ. ಆದರೆ ಜನರು ಹೊಟ್ಟೆ ತುಂಬುವವರೆಗೆ ಏನಾದರು ತಿನ್ನುತ್ತಾ ಇರುತ್ತಾರೆ. ಹೆಚ್ಚು ಹೆಚ್ಚು ಆಹಾರ ಸೇವಿಸುವ ಜನರು ಕೋತಿಗಿಂತ ಕಡಿಮೆ ಆಯುಸ್ಸು ಹೊಂದಿರುತ್ತಾರೆ. ವಿವಿಧ ಜಾತಿಯ ಕೋತಿಗಳನ್ನು ಈ ಅಧ್ಯಯನಕ್ಕೆ ಬಳಸಲಾಗಿದೆ ಎಂದು ಅಧ್ಯಯನ ಮೂಲಗಳು ತಿಳಿಸಿವೆ.

ವಿಸ್ಕೊನ್ಸಿನ್‌ ನ್ಯಾಶನಲ್‌‌‌‌ ಪ್ರಿಮೆಟ್‌ ರಿಸರ್ಚ್ ಸೆಂಟರ್ ಮೆಡಿಸನ್‌‌ನಲ್ಲಿ 1989 ರಿಂದ ನಡೆಯುತ್ತಿರುವ ಅಧ್ಯಯನದಲ್ಲಿ 38 ಮೈಕಾಕುಎಸ್‌‌‌ಗೆ ಎರಡು ಪಟ್ಟು ಆಹಾರ ನೀಡಲಾಯಿತು ಮತ್ತು 38 ಕೋತಿಗಳಿಗೆ ಶೇ.30 ರಷ್ಟು ಕಡಿಮೆ ಕ್ಯಾಲೋರಿಯ ಆಹಾರ ನೀಡಲಾಯಿತು.

2009ರಲ್ಲಿ ನಡೆಸಿದ ಅಧ್ಯಯನದಲ್ಲಿ ಕೋತಿಗಳಿಗೆ ಕಡಿಮೆ ಕ್ಯಾಲೋರಿಯ ಆಹಾರ ನೀಡಲಾಯಿತು. ಆಗ ಈ ಕೋತಿಗಳು ಬೇಗ ಸಾಯುವ ಸಾಧ್ಯತೆ ಕಡಿಮೆ ಆಯಿತು.

" ನಾವು ನಡೆಸಿದ ಅಧ್ಯಯನದ ಪ್ರಕಾರ, ಕ್ಯಾಲೋರಿ ಆಯುಷ್ಯವನ್ನು ನಿರ್ಧರಿಸುತ್ತದೆಯೇ ? ಎಂಬ ಪ್ರಶ್ನೆಗೆ ನಾವು ಅಧ್ಯಯನದಿಂದ ಉತ್ತರ ನೀಡಿದ್ದೆವೆ ಎಂದು ಅಧ್ಯಯನದ ನೇತೃತ್ವ ವಹಿಸಿಕೊಂಡ ವಿಸ್ಜೊಸ್ನಿಸ್‌‌ ವಿಶ್ವ ವಿಧ್ಯಾಲಯದ ಜೈವರಸಾಯನ್ಸ್‌‌‌ ರೋಜಾಲ್ಯನ ಎಂಡಸರ್ನ್ ತಿಳಿಸಿದ್ದಾರೆ.

ನೀವು ಕೂಡ ಹೆಚ್ಚು ದಿನಗಳಕಾಲ ಬದುಕಬೇಕೆ ಹಾಗಾದರೆ ನೀವು ಕೂಡ ಕಡಿಮೆ ಕ್ಯಾಲೋರಿಯ ಆಹಾರ ಸೇವಿಸಿ ದೀರ್ಘಾಯುಷ್ಯಿಗಳಾಗಿ .

ವೆಬ್ದುನಿಯಾವನ್ನು ಓದಿ