ಸೆಕ್ಸ್‌‌ನಿಂದ ಕಡಿಮೆಯಾಗುತ್ತಾ ಬೊಜ್ಜು ? ತಿಳಿದುಕೊಳ್ಳಲು ಈ ಲೇಖನ ಓದಿ

ಮಂಗಳವಾರ, 1 ಏಪ್ರಿಲ್ 2014 (12:44 IST)
ಕೆಲವರ ಮೈಯಲ್ಲಿ ಬೊಜ್ಜು ಮತ್ತು ಕೊಲೆಸ್ಟ್ರಾಲ್‌ ಹೆಚ್ಚಾಗಿ ಇರುತ್ತದೆ . ಏನೆಲ್ಲಾ ಪ್ರಯತ್ನ ಪಟ್ಟರು ಕೂಡ ದಪ್ಪಗೆ ಆಗಿರುತ್ತಾರೆ . ಸಣ್ಣಗಾಗಲು ಜಿಮ್‌ಗೆ ಹೊಗೋದು, ವಿವಿಧ ತರಹದ ದುಬಾರಿ ಮೊತ್ತದ ಔಷಧ ಸೇವಿಸುವುದು ಮಾಡುತ್ತಾರೆ. ಆದರೆ ನಿಜಕ್ಕು ಬೊಜ್ಜು ಕಡಿಮೆಮಾಡಲು ಒಂದು ಸರಳ ಉಪಾಯವಿದೆ.

ಅದೇನೆಂದು ಮುಂದೆ ಓದೋಣ

ಸೆಕ್ಸ್‌‌‌ ಕೇವಲ ಸುಖಕ್ಕಾಗಿ ಅಲ್ಲ. ಸುರಕ್ಷಿತ ಸೆಕ್ಸ್‌‌‌‌ ಮಾಡುವುದರಿಂದ ದೇಹದಲ್ಲಿನ ಬೊಜ್ಜು ಕಡಿಮೆಯಾಗುತ್ತದೆ. ನಿಯಮಿತ ಸೆಕ್ಸ್‌‌ನಿಂದ ಹಾರ್ಮೊನ್ಸ್‌‌ನಿಂದ ಉಂಟಾಗುವ ಆಸ್ಟಿಯೊಪೊರೆಸಿಸ್‌‌ ಹೆಸರಿನ ರೋಗ ಬರುವುದು ತಪ್ಪುತ್ತದೆ.

ಸೆಕ್ಸ್‌‌ನಿಂದ ಶರೀರದಲ್ಲಿ ಇಸ್ಟ್ರೋಜನ್‌ ಹಾರ್ಮೋನ್‌‌ಗಳು ಉತ್ಪಾದನೆ ಆಗುತ್ತವೆ , ಇದರಿಂದ ಎಲುಬುಗಳಲ್ಲಿ ಉಂಟಾಗುವ ರೋಗಗಳು ದೂರವಾಗುತ್ತವೆ. ಆರೋಗ್ಯಯುತ ಸೆಕ್ಸ್‌‌ನಿಂದ ಜಿಮ್‌‌‌ನಲ್ಲಿ ಮಾಡುವ ಎಕ್ಸ್‌ರಸೈಜ ಗಿಂತ ಉತ್ತಮವಾದ ಎಕ್ಸ್‌ರಸೈಜ ಆಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.

ದೇಹದಲ್ಲಿ ಉತ್ಪಾದನೆಯಾಗುವ ಬೊಜ್ಜನ್ನು ತಡೆಯುವ ಶಕ್ತಿ ಸೆಕ್ಸ್‌‌ಗೆ ಇದೆ. ಸೆಕ್ಸ್‌‌ ಹೃದಯಾಘಾತ , ಹೃದಯದ ರೋಗಗಳು, ಮನೋವೇದನೆ ಮತ್ತು ಒತ್ತಡ ದೂರವಾಗುತ್ತದೆ. ಖಿನ್ನತೆ ಕೂಡ ಸೆಕ್ಸ್‌ನಿಂದ ದೂರವಾಗುತ್ತದೆ. ದೇಹದ ಮತ್ತು ಮುಖದ ಸೌಂದರ್ಯ್‌ ಕೂಡ ಸೆಕ್ಸ್‌ನಿಂದ ಹೆಚ್ಚಾಗುತ್ತದೆ . ವಿಜ್ಞಾನಿಗಳ ಪ್ರಕಾರ ಸೆಕ್ಸ್‌‌‌ನಲ್ಲಿ ನೀಡುವ ಒಂದು ಕಿಸ್‌‌‌ನಿಂದ ಸುಮಾರು 9 ಕ್ಯಾಲೋರಿ ಎನರ್ಜಿ ಖರ್ಚಾಗುತ್ತದೆ.

.........ಸೆಕ್ಸ್‌‌‌ಗಿಂತ ಉತ್ತಮ ಚಿಕಿತ್ಸೆ ಬೇರೆಯಾವುದು ಇಲ್ಲ, ತಿಳಿಯಲು ಮುಂದೆ ಓದಿ


ಒಂದು ಬಾರಿ ಸೆಕ್ಸ್‌‌ ಮಾಡಿದರೆ 500 ನಿಂದ 1000 ವರೆಗಿನ ಕ್ಯಾಲೋರಿ ಖರ್ಚಾಗುತ್ತದೆ. ಇದರಿಂದ ದೇಹದ ಬೊಜ್ಜು ಕಡಿಮೆಯಾಗುತ್ತದೆ. ಸೆಕ್ಸ್‌‌ನಿಂದ ಆಂಡ್ರೋಫಿನ್‌ ಹಾರ್ಮೊನ್‌ ಹೆಚ್ಚುತ್ತದೆ. ಇದರಿಂದ ದೇಹದ ತ್ವಚೆಉ ಸೌಂದರ್ಯ್ ಹೆಚ್ಚುತ್ತದೆ.

ಬೊಜ್ಜು ಕರಗಿಸಲು ಸೆಕ್ಸ್‌‌ಗಿಂತ ಬೇರೆ ಯಾವುದೇ ಔಷದ ಇಲ್ಲ ಎಂದು ಹೇಳಲಾಗುತ್ತದೆ. ಮಾನಸಿಕ ಒತ್ತಡ ಸೆಕ್ಸ್‌‌ನಿಂದ ಕಡಿಮೆಯಾಗುತ್ತದೆ. ಸೊ ನೀವು ನೈತಿಕವಾಗಿ ಮತ್ತು ಸುರಕ್ಷಿತ ಸೆಕ್ಸ್‌‌ ಮಾಡಿ ಆರೋಗ್ಯವಾಗಿರಿ . ಆಲ್‌ ದಿ ಬೆಸ್ಟ್‌‌‌‌‌‌‌‌‌‌.

ವೆಬ್ದುನಿಯಾವನ್ನು ಓದಿ