ವಾಸ್ತು ಟಿಪ್ಸ್

ಬುಧವಾರ, 19 ನವೆಂಬರ್ 2014 (17:23 IST)
ನಿಮ್ಮ ಬಯಕೆಗಳ ಈಡೇರಿಕೆಗೆ ವಾಯುವ್ಯ ಕ್ಷೇತ್ರವನ್ನು ಉಪಯೋಗಿಸಿಕೊಳ್ಳಿ.
ನೆಲಮನೆ ದುಷ್ಪರಿಣಾಮ ಉಂಟುಮಾಡುತ್ತದೆ.
ದೇವತೆಯ ಮೂರ್ತಿಯಾಗಲಿ, ಕ್ರೈಸ್ತರ ಶಿಲುಬೆಯಾಗಲಿ ಮಲಗುವ ಕೋಣೆಯಲ್ಲಿ ಇಡಬಾರದು.
ಕಸದ ಬುಟ್ಟಿ ಇಡಲು ಪಾಯಖಾನೆ ಉತ್ತಮ ಸ್ಥಳ.
 
ಸಾಕುಪ್ರಾಣಿಗಳು ಋಣಾತ್ಮಕ ಶಕ್ತಿಯನ್ನು ನಾಶಮಾಡುತ್ತವೆ.
ಕೆಂಪು ಬಣ್ಣದ ಮೇಣದ ಬತ್ತಿಗಳು ಸಂಬಂಧವನ್ನು ಬಲಪಡಿಸುತ್ತವೆ.
ಕಿಡಕಿಗಳು ಯಾವಾಗಲು ಹೊರಗೆ ತೆರೆಯುವಂತಿರಬೇಕು.
ಮಕ್ಕಳ ಸೃಜನಾತ್ಮಕತೆಯನ್ನು ಹೆಚ್ಚಿಸಲು ಲೋಹದಿಂದ ಮಾಡಿದ ಗೋಲಾಕಾರದ 
ಗಡಿಯಾರವನ್ನು ಮಕ್ಕಳ ಕೋಣೆಯಲ್ಲಿ ಪಶ್ಚಿಮಕ್ಕೆ ಇಡಬೇಕು.
 
ಯಾವುದೇ ಕಾರಣಕ್ಕೂ ಡ್ರಾಗನ ನನ್ನು ನಿಮ್ಮ ಮಲಗುವ ಕೋಣೆಯಲ್ಲಿ  ಇಡಬೇಡಿ.
ಅಳುವ ಹಾಗೂ ಮುಖ ಸುಕ್ಕುಗಟ್ಟಿದ ವ್ಯಕ್ತಿಯ ಭಾವಚಿತ್ರವನ್ನು ಮನೆಯಲ್ಲಿ ಇಡಬೇಡಿ.
ದೂರವಾಣಿಯ ಮೇಲೆ ಸ್ಪಟಿಕ ಚೆಂಡು ಇಡುವುದರಿಂದ ಶುಭವಾರ್ತೆ ಕೇಳಬಹುದು.
ಹೂತೋಟದ ಆಗ್ನೇಯ ವಲಯದಲ್ಲಿ ಕಿತ್ತಳೆ ಗಿಡವನ್ನು ಬೆಳೆಸುವುದರಿಂದ ಮನೆಯಲ್ಲಿ ಸಿರಿ 


 
 

ವೆಬ್ದುನಿಯಾವನ್ನು ಓದಿ