ಫ್ರೆಂಡ್‌‌ಶಿಪ್‌‌ ಡೇ ವಿಶೇಷವಾಗಿಸಲು ಏನು ಮಾಡಬೇಕು ಗೊತ್ತಾ ?

Arunkumar

ಭಾನುವಾರ, 3 ಆಗಸ್ಟ್ 2014 (12:51 IST)
ಬಾಲ್ಯದಲ್ಲಿ ನೀವು ನಿಮ್ಮ ಶಾಲೆಯಲ್ಲಿ ನಿಮ್ಮ ಸ್ನೇಹಿತರಿಗೆ ಫ್ರೆಂಡ್‌ಶಿಫ್‌ ಬ್ಯಾಂಡ್‌ ಕಟ್ಟಿರುತ್ತಿರಾ. ಬಾಲ್ಯದಲ್ಲಿ ಅಥವಾ ಯೌವನಾವಸ್ಥೆಯಲ್ಲಿ ಕೂಡ ಈ ರೀತಿ ಮಾಡಿರುತ್ತಿರಾ. ನಿಮ್ಮ ಸ್ನೇಹಿತರಿಗೆ ಈ ದಿನ ನೆನಪಿನಲ್ಲಿ ಉಳಿಯುವಂತೆ ಮಾಡಬೇಕಾದರೆ ಕೆಲವು ಹೊಸ ಸಲಹೆಗಳು ಈ ಕೆಳಗಿನಂತೆ ಇವೆ. 
 
ಚಾಕಲೇಟ್‌ ಕಂಪೆನ ಆಯ್ಕೆ ಮಾಡಿ ಪರ್ಸನಲಾಯಿಡ್ಸ್‌‌ ಗಿಫ್ಟ್‌ನ ಹೊಸ  ಟ್ರೇಂಡ ಪ್ರಾರಂಭ ಮಾಡಿ. ನೀವು ನಿಮ್ಮ ಸ್ನೇಹಿತರನ್ನು ಎಷ್ಟೊಂದು ಪ್ರೀತಿಸುತ್ತಿರಾ ಎಂದು ಇದರಿಂದ ಗೊತ್ತಾಗುತ್ತದೆ. 
 
ಕಾರ್ಪೋರೇಟ್‌‌ ಮತ್ತು ಪ್ರೊಫೆಶನಲ್‌ ಲೇವಲ್‌‌‌‌‌ನಲ್ಲಿ ಚಾಕಲೇಟ್‌ ನೀಡುವುದು ಪ್ರಚಲಿತವಾಗಿದೆ. ಇದರ ಹೊರತು ಇತರೇ ರೀತಿಯಲ್ಲಿ ಈ ದಿನ ನಿಮ್ಮ ಸ್ನೇಹಿತರಿಗೆ ಸಂತೋಷ ಪಡಿಸಬಹುದು. 
 
ಫ್ರೆಂಡ್‌‌ಶಿಪ್‌ ಪಾರ್ಟಿಯ ಆಯೋಜನೆ ಮಾಡಿ. 
ಇದೊಂದು ವಿಶೇಷ ರೀತಿಯ ಸಂಭ್ರಮಾಚರಣೆಯಾಗಿದೆ. ನಿಮ್ಮ ಆತ್ಮೀಯ ಆಯ್ಕೆ ಮಾಡಿದ ಸ್ನೇಹಿರನ್ನು ಲಂಚ್‌ ಅಥವಾ ಡಿನರ್‌‌‌ಗೆ ಕರೆದು ಚಿಕ್ಕದೊಂದು ಪಾರ್ಟಿ ಮಾಡಿ. 
 
ಟ್ರಿಪ್‌ ಪ್ಲ್ಯಾನ್ ಮಾಡಿ. 
ನಗರದ ಹೊರಗಡೆ ಯಾವುದಾದರು ಪಿಕನಿಕ್‌ ಸ್ಥಳಕ್ಕೆ ಗೆಳೆಯರೊಂದಿಗೆ ಹೋಗಿ. 
 
ಹಳೆಯ ನೆನಪುಗಳನ್ನು ಮರುಕಳಿಸಿ
ನಿಮ್ಮ ಸ್ನೇಹಿತರಿಗೆ ಒಂದು ಉತ್ತಮವಾದ ಅಧ್ಭುತ ಉಡುಗೋರೆ ನೀಡಲು ಬಯಸಿದರೆ, ಆಕರ್ಷಕ ಪೋಸ್ಟರ್‌ ಸಿದ್ದಪಡಿಸಿ ಮತ್ತು ಅದರಲ್ಲಿ ನಿಮ್ಮ ಹಳೆಯ ಫೋಟೋಗಳನ್ನು ಹಚ್ಚಿ. ಈ ತರಹದ ಫೋಟೋಗಳು ನಿಮ್ಮ ಹಳೆಯ ಸುಂದರ ನೆನಪುಗಳು ಮೆಲುಕು ಹಾಕಲು ಸಹಾಯವಾಗುತ್ತವೆ.

ವೆಬ್ದುನಿಯಾವನ್ನು ಓದಿ