ಯಾವ ಯಾವ ಮನೋಭಿಲಾಷೆಗಳು ಈಡೇರಲು ಯಾವ ಗಣೇಶನ್ನು ಪೂಜಿಸಬೇಕು ಗೊತ್ತಾ ?

ಶುಕ್ರವಾರ, 29 ಆಗಸ್ಟ್ 2014 (10:10 IST)
ಪ್ರಥಮ ವಂದಿತ, ಮಂಗಳ ಕಾರ್ಯದ ವಿಘ್ನ ನಿವಾರಕ ಸರ್ವತ್ರ ಎಂದು ಗಣೇಶನನ್ನು ಸ್ಮರಣೆ ಮಾಡಲಾಗುತ್ತದೆ. ಶ್ರೀಗಣೇಶನ ಪೂಜೆಯಿಂದ ಕಾಮ, ಕ್ರೋಧ, ಲೋಭ, ಮೋಹ, ಅಭಿಮಾನ ಇತ್ಯಾದಿ ಅಂತರ ಶತೃಗಳ ಶಮನವಾಗಿ ಮೋಕ್ಷಪ್ರಾಪ್ತಿಯಾಗುತ್ತದೆ. ಹೊರಗಿನ ವಿಘ್ನಗಳು ಕೂಡ ಶಾಂತವಾಗುತ್ತವೆ. 
 
ತಂತ್ರಶಾಸ್ತ್ರದಲ್ಲಿ ಯಾವ ಪ್ರಕಾರದಲ್ಲಿ ವಿಭಿನ್ನ ಪದಾರ್ಥಗಳಿಂದ ಶಿವಲಿಂಗನಿಗೆ ಅರ್ಚನೆಯಿಂದ ವಿವಿಧ ಫಲಗಳನ್ನು ಪ್ರಾಪ್ತ ಮಾಡುತ್ತೇವೆಯೋ, ಅದೇ ತರಹ ವಿವಿಧ ರೀತಿಯ ಪ್ರತಿಮೆಗಳ ಅರ್ಚನೆಗೆ ವಿವಿಧ ಫಲಗಳನ್ನು ಅರ್ಪಿಸಲಾಗುತ್ತದೆ. 
 
ಯಾವುದೇ ಪ್ರತಿಮೆಗಳನ್ನು ಗುರುಪುಷ್ಯ ಅಥವಾ ರವಿ ಪುಷ್ಯದಲ್ಲಿ ಮಾಡಿ. ರಕ್ತಚಂದನದ ಪ್ರತಿಮೆ ವಿಘ್ನಗಳನ್ನು ದೂರಮಾಡಿ ಐಶ್ವರ್ಯ ನೀಡುತ್ತದೆ. ಶ್ವೆತಾರ್ಕ್‌‌ದ ಮೂಲ ಪ್ರತಿಮೆ ಧನ-ಸಂಪತ್ತು ನೀಡುತ್ತದೆ. ನಿಂಬ್ ಕಾಷ್ಠದ ಪ್ರತಿಮೆಯಿಂದ ಶತೃನಾಶವಾಗುತ್ತದೆ. ಬೆಲ್ಲದ ಪ್ರತಿಮೆಯಿಂದ ಸೌಭಾಗ್ಯದ ವೃದ್ದಿಯಾಗುತ್ತದೆ. 
 
ಶ್ರೀಗಣೇಶನ ಮುಖ್ಯ ವರ್ಣ ನಾಲ್ಕು ಇವೆ- ಶ್ವೇತ ವರ್ಣ, ಪಿತ ವರ್ಣ, ನೀಲ ವರ್ಣ ಮತ್ತು ಸಿಂಧೂರ ವರ್ಣ. ಸಾಧಾರಣವಾಗಿ ಸಿಂಧೂರ ವರ್ಣದ ಪೂಜೆ ಹೆಚ್ಚಾಗುತ್ತದೆ. 
 
1. ಪುತ್ರ ಪ್ರಾಪ್ತಿಗಾಗಿ ಗಣೇಶನ ಪ್ರತಿಮೆಗಳನ್ನು ಆಯ್ಕೆ ಮಾಡಿ ಸ್ಥಾಪನೆ ಮಾಡಿ, ಪೂರ್ವೋತ್ತ ವಿಧಿವಿಧಾನಗಳಿಂದ ಪೂಜೆ ಮಾಡಿ,. ಸ್ಮರಣೆ ಮಾಡಿ, ಸಂಕಲ್ಪ ಅವಶ್ಯಕವಾಗಿ ಇಡೇರುತ್ತದೆ. 
 
2.ಶತೃನಾಶಕ್ಕಾಗಿ ನಿಂಬೆಹಣ್ಣಿನ ವೃಕ್ಷದ ಕಟ್ಟಿಗೆಯಿಂದ ಗಣೇಶಣ ಪ್ರತಿಮೆ ಮಾಡಿ ವಿಧಿವಿಧಿಗಳ ಪ್ರಕಾರ ಪೂಜೆ ಮಾಡುತ್ತ, ಮಧ್ಯದಲ್ಲಿ ಓಂ ಗಂ ಘ್ರೋ ಗಂ ಶತೃ ವಿನಾಶಾಯ ನಮಃ ಎಂದು ಜಪಿಸಿ. 
 
3.ವಿಶ್ವ ಶಾಂತಿಗಾಗಿ ಅರ್ಕ ವೃಕ್ಷದ ಕಾಂಡದಿಕ್ಕೆ ವಿಧಿವಿಧಾನಗಳಿಂದ ಓಂ ವಕ್ರತುಂಡಾಯ ಹುಂ, ಎಂದು ಜಪಿಸಿ. 

ವೆಬ್ದುನಿಯಾವನ್ನು ಓದಿ