ಓ ದೇವರೆ ! ಕ್ಲಾಸ್‌‌ನಲ್ಲೆ ಬೆತ್ತಳಾದಳು ಉಪನ್ಯಾಸಕಿ

ಶನಿವಾರ, 12 ಜುಲೈ 2014 (17:48 IST)
ಲಿಡಸ್‌ ಯೂನಿವರ್ಸಿಟಿಯಲ್ಲಿ ಒಬ್ಬ ಇವೆಂಟ್‌‌ ಮ್ಯಾನೆಜ್‌ಮೆಂಟ್‌ ಲೆಕ್ಚರ್ ಡಾಕ್ಟರ್‌ ಇಯಾನ್‌  ಲೆಮಂಡ್‌ ತಮ್ಮ ಒಂದು ಉಪನ್ಯಾಸವಾದ ಸೆಲ್ಸ್‌‌ ಪಿಚ್‌ನ ಪ್ರ್ಯಾಕ್ಟಿಕಲ್‌ ಡೆಮೊ ನೀಡುವಾಗ ಆಕೆ ತನ್ನ ಎಲ್ಲಾ ಬಟ್ಟೆಗಳನ್ನು ಬಿಚ್ಚಿದ್ದಾಳೆ. 
 .
ಕ್ಲಾಸ್‌‌‌‌ನಲ್ಲಿ ಕುಳಿತ ವಿಧ್ಯಾರ್ಥಿಗಳು ಇವಳ ನ್ಯೂಡ್‌‌  ಫೋಟೋ ತಗೆದು ಟ್ವಿಟರ್‌‌‌ನಲ್ಲಿ ಟ್ವಿಟ್‌ ಮಾಡಿದ್ದಾರೆ. 
 
ಈ ಫೋಟೋಗಳಲ್ಲಿ ಡಾಕ್ಟರ್‌ ಲೆಮೆಂಡ್‌ ಒಂದೊಂದು ಬಟ್ಟೆ ತೆಗೆಯುವುದು ತೋರಿಸಲಾಗಿದೆ. ಈ ವಿಚಿತ್ರ ಘಟನೆಯ ಒಂದು ವಿಡಿಯೋ ಕೂಡಾ ಆನ್‌ಲೈನ್‌ನಲ್ಲಿ ಫೊಸ್ಟ್‌ ಮಾಡಲಾಗಿದೆ. ಇದರಲ್ಲಿ ಡಾಕ್ಟರ್‌ ಇಯಾನ್‌ ತನ್ನ ಬಟ್ಟೆಗಳನ್ನು ತಗೆದು ಕೈನಲ್ಲಿ ಹಿಡಿದುಕೊಂಡು ನ್ಯೂಡ್ ಆಗಿ ಕ್ಲಾಸ್‌ರೂಂನಲ್ಲಿ ಸುತ್ತಾಡುವುದು ರಿಕಾರ್ಡ್ ಆಗಿದೆ. 

ವೆಬ್ದುನಿಯಾವನ್ನು ಓದಿ