ಬಿಪಿ, ಡಯಾಬಿಟಿಸ್‌‌ನಿಂದ ಸೆಕ್ಸ್‌‌ನಲ್ಲಿ ಸಮಸ್ಯೆ ಆಗುತ್ತಿದೆಯಾ? ಇಲ್ಲಿದೆ ಪರಿಹಾರ

ಮಂಗಳವಾರ, 10 ಜೂನ್ 2014 (16:33 IST)
ಡಾ,ಮಹೇಶ್‌ ನವಾಲ್‌‌ 
 
ಪ್ರಶ್ನೆ:ನಾನು 45 ವರ್ಷದ ಪುರುಷ. ನನಗೆ ಒಂದು ವರ್ಷದಿಂದ ಇರೆಕ್ಶನ್‌‌ (ಲಿಂಗ ಶಿಥಿಲವಾಗುವುದು) ಸಮಸ್ಯೆ ಇದೆ. ಕಳೆದ ಆರು ತಿಂಗಳಿನಿಂದ ನಾನು ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದೆನೆ. ನನ್ನ ಸಮಸ್ಯೆಗೆ ದಯವಿಟ್ಟು ಪರಿಹಾರ ತಿಳಿಸಿ. 
 
ಉತ್ತರ:(ಡಾ,ಮಹೇಶ್‌ ನವಾಲ್‌‌): ಇಂಪೋಟೆನ್ಸಿ (ನಪುಂಸಕತೆ) ಡಯಾಬಿಟೀಸ್‌‌ , ಹೈ ಬ್ಲೆಡ್‌ಫ್ರೆಶರ್‌‌ , ಕೊಬ್ಬು ಇತ್ಯಾದಿಗಳ ಶಾರೀರಿಕ ತೊಂದರೆಯಿಂದ ಉಂಟಾಗುತ್ತದೆ. ಇದರ ಹೊರತು ಸಿಗರೆಟ್‌, ತಂಬಾಕು ಮತ್ತು ಅಲ್ಕೋಹಾಲ್‌ ಸೇವಿಸುವುದರಿಂದ ನಪುಂಸಕತೆಯ ಸಮಸ್ಯೆ ಉಂಟಾಗುತ್ತದೆ.  
 
ನಪುಂಸಕತೆ ನಿವಾರಣೆಗಾಗಿ ನೀವು ನಿಮ್ಮ ಶುಗರ್‌ ಲೆವಲ್‌‌  ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಇದರ ಜೊತೆಗೆ ನಿಯಮಿತವಾದ ವ್ಯಾಯಾಮ ಮಾಡಿ. ಇದರಿಂದ ನಿಮಗೆ ಪೂರ್ಣ ಪ್ರಮಾಣದ ಸಮಾಧಾನ ಲಭಿಸುವುದು ಮತ್ತು ನೀವು ಯಾವುದಾದರು ಸೆಕ್ಸೊಲಾಜಿಸ್ಟ್‌‌‌‌‌‌‌‌ರನ್ನು ಬೇಟಿಯಾಗಿ ಸರಿಯಾದ ಚಿಕಿತ್ಸೆ ಪಡದುಕೊಳ್ಳುವುದು ಉತ್ತಮ.

ವೆಬ್ದುನಿಯಾವನ್ನು ಓದಿ