ಪತಿಯ ಎದುರು ಸೆಕ್ಸಿಯಾಗಿರುವುದ ಹೇಗೆ

ಶುಕ್ರವಾರ, 11 ಜುಲೈ 2014 (16:16 IST)
ಪ್ರತಿ ವಿವಾಹಿತ ಮಹಿಳೆ ಬೇರೆ ಪುರುಷರ ಎದುರು ಸೆಕ್ಸಿ ಕಾಣಲು ಬಯಸುತ್ತಾರೆ ಎಂದು ಬ್ರಿಟನ್‌ನ ದಿನ  ಪತ್ರಿಕೆಯ ಒಬ್ಬ ಲೇಖಕಿ ತಿಳಿಸಿದ್ದಾರೆ. ತನ್ನ ಪತಿಯ ಜೊತೆಗೆ ಎಷ್ಟೊಂದು ಖುಷಿಯಾಗಿ ಇದ್ದಾರೆ ಎಂಬ ಬಗ್ಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ ಆದರೆ ಪತಿ ಹೊರತು ಇತರ ವ್ಯಕ್ತಿಗಳ ಎದುರು ಸೆಕ್ಸಿಯಾಗಿ ಕಾಣಬೇಕೆಂದು ಬಯಸುತ್ತಾರೆ. ಆದರೆ ಪತಿಯ ಎದುರು ಸೆಕ್ಸಿಯಾಗಿ ಕಾಣಲು ಪತ್ನಿಯರಿಗೆ  ಐದು ಪ್ರಮುಖ ಅಂಶಗಳು ಈ ಲೇಖಕಿ ತಿಳಿಸಿದ್ದಾರೆ. 
 
*ನಿಮ್ಮ ಪತಿ ನಿಮ್ಮ ಜೊತೆ ವಿವಾಹ ಮಾಡಿಕೊಂಡಿದ್ದಿರಾ,  ಕಡಿಮೆ ಎಂದರೆ ಒಂದು ಬಾರಿಯಾದರು ಪತಿ ನಿಮ್ಮನ್ನು ಬಯಸುವ ಹಾಗೆ ಮಾಡಬೇಕು. 
 
* ನಿವು ಬೆಳಿಗ್ಗೆ ಎದ್ದ ತಕ್ಷಣ ನಿಮ್ಮನ್ನು ನೋಡಲು ನಿಮ್ಮ ಪತಿ ಬಯಸುತ್ತಾರೆ. ಬೆಳಿಗ್ಗೆ ಯಾವ ರೀತಿ ನೀವು ಕಾಣುತ್ತಿರಿ ಎಂದು ಪತಿ ನೋಡುತ್ತಾರೆ. ಕಳೆದ ರಾತ್ರಿಯ ಮೇಕ್‌‌ಅಪ್‌ ನಿಮ್ಮ ಮುಖದಿಂದ ಹೋಗಿರುತ್ತದೆ. ಬೆಳಿಗ್ಗೆ ಈ ರೀತಿ ನೀವು ನಿಮ್ಮ ಪತಿಎದುರು ನಿಂತರೆ ನಿಮ್ಮ ಪತಿ ನಿಮ್ಮನ್ನು ಇಷ್ಟಪಡುವುದಿಲ್ಲ. 
 
* ನಿವು ನಿಮ್ಮ ಪತಿ ಎದುರು ಒಂದು ಸುಂದರ ಪತ್ನಿಯಿಂದ ಕೆಟ್ಟ ಮಾತು ಹೇಳುವುದು ಮತ್ತು ವ್ಯವಹಾರ ಮಾಡುವ ಮಾಟಗಾತಿಯಲ್ಲಿ ಬದಲಾವಣೆ ಮಾಡಿದಾಗ ನಿಮ್ಮ ಪತಿ ನಿಮ್ಮನು ನೆನಪಿನಲ್ಲಿ ಇಡುತ್ತಾರೆ. 
 
* ವಿವಾಹಿತ ಮಹಿಳೆಯರು ಗರ್ಭಾವಸ್ಥೆಯನ್ನು ಮುಚ್ಚಿಡಲು ಪ್ರಯತ್ನ ಪಡುತ್ತಾರೆ. ನೀವು ನಿಮ್ಮ ಉದಾಸೀನ ಪತಿಯೊಂದಿಗೆ ಗರ್ಭಾವಸ್ಥೆಯಲ್ಲಿ ಸಾಗಲು ಬಯಸಿದರೆ ನಿಮ್ಮ ಪತಿ ಬೇರೆ ಮಹಿಳೆಯರಡೆಗೆ ಆಕರ್ಷಿತರಾಗುತ್ತಾರೆ. ನೀವು ವಿವಾಹಿತ ಮಹಿಳೆಯರಾಗಿದ್ದಲ್ಲಿ ಈ ಮಾತುಗಳನ್ನು ಗಮನದಲ್ಲಿರಿಸಿಕೊಳ್ಳಿ. 

ವೆಬ್ದುನಿಯಾವನ್ನು ಓದಿ