ಸೆಕ್ಸ್ ಸುಖದ ಬಗ್ಗೆ ಶೇ.30 ರಷ್ಟು ಪುರುಷರು ಸುಳ್ಳು ಹೇಳ್ತಾರಂತೆ..!

ಬುಧವಾರ, 6 ಆಗಸ್ಟ್ 2014 (20:05 IST)
ಇಲ್ಲಿಯವರೆಗೆ ಮಹಿಳೆಯರು ದೈಹಿಕ ಸಂಬಂಧದ ತೃಪ್ತಿಯ ವಿಷಯದಲ್ಲಿ ಸುಳ್ಳು ಹೇಳುತ್ತಾರೆ ಎಂದು ಆರೋಪಿಸಲಾಗುತ್ತಿತ್ತು. ಆದರೆ, ಹೊಸ ಸಂಶೋಧನೆಯ ಪ್ರಕಾರ ವಿಷಯವೊಂದು ಹೊರಬಂದಿದೆ. ಏನದು ಹೊಸ ವಿಷಯ ಎಂದು ತಿಳಿಯಲು ಮುಂದೆ ಓದಿ. 
 
ನ್ಯೂಯಾರ್ಕ್‌ನಲ್ಲಿ ಶೇ.30ರಷ್ಟು ಪುರುಷರು ತಮ್ಮ ಸಂಗಾತಿಯಿಂದ ದೊರೆಯುವ ತೃಪ್ತಿ ವಿಷಯದಲ್ಲಿ ಸುಳ್ಳು ಹೇಳಿದ್ದರು. ಕನಾಸ್ ವಿಶ್ವವಿದ್ಯಾಲಯದಿಂದ ಮಾಡಲಾದ ಸಂಶೋಧನೆಯ ಪ್ರಕಾರ, ಪುರುಷರು, ದೈಹಿಕ ಸಂಬಂಧದಲ್ಲಿ ಸಂಗಾತಿಯ ತೃಪ್ತಿಯಾದ ನಂತರ ಅವರಿಗೆ  ಕ್ಲೈಮ್ಯಾಕ್‌‌ನಲ್ಲಿ ಒತ್ತಡದ ಭಾವನೆ ಉಂಟಾಗುತ್ತದೆ. 
 
ಸಂಶೋಧನೆಯ ಪ್ರಕಾರ, ಹೆಚ್ಚಿನ ಪುರುಷರಿಗೆ ಮೂಡ್‌ ಇರದಿದ್ದರೂ ಕೂಡ, ದೈಹಿಕ ಸಂಬಂಧ ಬೆಳೆಸೆಲು ನಿರಾಕರಿಸುವುದಿಲ್ಲ. ಪುರುಷರ ಚಿತ್ರಣ ಯಾವಾಗಲೂ ಸೆಕ್ಸ್‌‌ನಿಂದ ಜೋಡಿಸಿ ನೋಡಲಾಗುತ್ತದೆ. ಆದರೆ, ಮಹಿಳೆಯರು ಸೆಕ್ಸ್‌ಗಾಗಿ ನಿರಾಕರಿಸಿದ್ದರೆ, ಇದನ್ನು ಸಾಮಾನ್ಯ ಮಾತೆಂದು ಹೇಳಲಾಗುತ್ತದೆಂದು ಹಾರ್ವರ್ಡ್‌ನ ಯೂರೋಲಾಜಿಯ ಪ್ರೊಫೆಸರ್‌ ಡಾ.ಅಬ್ರಾಹಿಮ್‌‌ ತಿಳಿಸಿದ್ದಾರೆ. 
 
ಒಂದು ವೇಳೆ ಪುರುಷರು ಸೆಕ್ಸ್‌ಗಾಗಿ ನಿರಾಕರಿಸಿದರೆ,ಈ ಮಾತನ್ನು ಪ್ರತಿಯೊಬ್ಬರಿಗೂ ಇದು ನಿಯಮದ ವಿರುದ್ದ ಎಂದೆನಿಸುತ್ತದೆ. ಈ ಕಾರಣದಿಂದ ಪುರುಷರು ಒತ್ತಡದಿಂದ ಸುಳ್ಳು ತೃಪ್ತಿಯ ಮಾತನ್ನಾಡುತ್ತಾರೆ. 

ವೆಬ್ದುನಿಯಾವನ್ನು ಓದಿ