ವಿಜ್ಞಾನಿಗಳ ಶೋಧದ ಪ್ರಕಾರ , ಸೆಕ್ಸ್ ಹೃದಯ , ಮೆದುಳು ಮತ್ತು ಸಂತೋಷದಿಂದ ಯಾವುದೇ ಆತಂಕವಿಲ್ಲದೇ ಮಾಡಿದಲ್ಲಿ ಫೋರೊಮಾನ್ಸ್ ಹೆಸರಿನ ರಸಾಯನಿಕ ಶರೀರದಲ್ಲಿ ಒಂದು ಪ್ರಕಾರದ ಗಂಧ ಉತ್ಪಾದನೆಯಾಗುತ್ತದೆ. ಇದನ್ನು ಸೆಕ್ಸ್ ಪರಫ್ಯೂಮ್ ಎಂದು ಕರೆಯಲಾಗುತ್ತದೆ.
ಸೆಕ್ಸ್ನಿಂದ ದೂರ ಓಡುವವರಿಗೆ ಹೃದಯಾಘಾತವಾಗುತ್ತದೆ. ಈ ಸೆಕ್ಸ್ ಪರಪ್ಯೂಮ್ ಹೃದಯ ಮತ್ತು ಮೆದುಳಿಗೆ ಹೆಚ್ಚು ಸುಖ ಸಿಗುತ್ತದೆ. ಸೆಕ್ಸ್ ಹೃದಯ ರೋಗ , ಮಾನಸಿಕ ಒತ್ತಡ , ರಕ್ತ ಚಲನೆ ಮತ್ತು ಹೃದಯದ ನೋವು ದೂರವಾಗುತ್ತದೆ. ಸೆಕ್ಸ್ನಿಂದ ದೂರ ಓಡುವವರಿಗೆ ಈ ತರಹದ ರೋಗಗಳು ಹೆಚ್ಚು ಬರುತ್ತವೆ.