ಸೆಕ್ಸ್‌‌ನಿಂದ ಯಾವ ದಿನದಲ್ಲಿ ಆನಂದ ಸಿಗುತ್ತದೆ?

ಬುಧವಾರ, 11 ಜೂನ್ 2014 (17:34 IST)
ರಜೆಯ ದಿನಗಳಲ್ಲಿ ಹೆಚ್ಚಿನ ಸೆಕ್ಸ್‌ ಆನಂದ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಒಂದು ಅಧ್ಯಯನದಿಂದ ಇದು ಸುಳ್ಳಾಗಿದೆ. 
 
ನಿಮಗೆ ಕೇಳಿ ಆಶ್ಚರ್ಯ ಆಗಬಹುದು ವಾರಾಂತ್ಯದ ತುಲನೆಯಲ್ಲಿ ವಿಕೆಂಡ್‌‌‌ ಸೆಕ್ಸ್‌ ಗಿಂತ ಕೆಲಸದ ಸಮಯದಲ್ಲಿ ಸೆಕ್ಸ್‌ ಮಜವಾಗಿರುತ್ತದೆಯಂತೆ. 
 
ಬ್ರಿಟನ್‌‌‌‌ನ ಲಂಡನ್‌ ಸ್ಕೂಲ್‌ ಆಪ್‌ ಎಕಾನೋಮಿಕ್ಸ್‌‌ ನಿಂದ ಮಾಡಲಾದ ಅಧ್ಯಯನದಿಂದ ತಿಳಿದು ಬಂದ ವಿಷಯವೇನೆಂದರೆ , ಮನುಷ್ಯನ ಶರೀರದಲ್ಲಿ ಉತ್ಪಾದನೆಯಾಗುವ ಸೆಕ್ಸ್‌ ಹಾರ್ಮೋನ್‌‌‌‌‌ಗಳು ಎಲ್ಲಕ್ಕಿಂತ ಗುರುವಾರ ಹೆಚ್ಚಾಗುತ್ತವೆ. ಇದಕ್ಕಾಗಿ ಸಂಶೋಧಕರ ಪ್ರಕಾರ ಗುರುವಾರ ಸೆಕ್ಸ್‌‌ಗಾಗಿ ಉತ್ತಮ ದಿನ ಎಂದು ತಿಳಿದು ಬಂದಿದೆ. 
........ಇನ್ನು ಇದೆ. ಮುಂದೆ ಓದಿ 
 
 

ಸೆಕ್ಸ್‌‌‌ಗಾಗಿ ಎಲ್ಲಕ್ಕಿಂತ ಮಜಾ ಸಿಗುವ ಸಮಯ ಮುಂಜಾನೆ ಆಗುತ್ತದೆ. ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಮದುವೆಯಾಲು ಕೂಡ ಶನಿವಾರಕ್ಕಿಂತ ಶುಕ್ರವಾರ ಹೆಚ್ಚು ಉತ್ತಮವಾಗಿರುತ್ತದೆ. ಏಕೆಂದರೆ ಶನಿವಾರ ವಾಸ್ತುವಿನ ರೇಟ್‌ ಸ್ವಲ್ಪ ಕಡಿಮೆ ಇರುತ್ತದೆ. 
 
ಎಲ್ಲಕ್ಕಿಂತ ಹೆಚ್ಚು ಆಫರ್‌ ಇತ್ತೀಚಿನ ದಿನಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಇರುತ್ತದೆ. ವಿಕೆಂಡ್‌‌ ನಲ್ಲಿ ಶಾಪಿಂಗ್‌‌‌‌‌ನಿಂದ ಸಿನೆಮಾ ಟಿಕೆಟ್‌‌ವರೆಗೆ ದುಬಾರಿ ದಿನವಾಗಿರುತ್ತದೆ. ಸೋ  ಹೀಗಾಗಿ 
ಗುರುವಾರ ಸೆಕ್ಸ್‌ ಮಾಡಿ, ಮಸ್ತ ಮಜಾ ಮಾಡಿ. 

ವೆಬ್ದುನಿಯಾವನ್ನು ಓದಿ