ನಿಮಗೆ ಗೊತ್ತಾ? ವಿಟಮಿನ್ಸ್‌ ನಿಮ್ಮ ಸೆಕ್ಸ್‌ ಪವರ್‌ ಹೆಚ್ಚಿಸುತ್ತದೆ.

ಮಂಗಳವಾರ, 17 ಜೂನ್ 2014 (16:32 IST)
ವಿಟಮಿನ್‌‌ ನಮ್ಮ ಶರೀರದಲ್ಲಿ ಎಷ್ಟೊಂದು ಮಹತ್ವ ಪೂರ್ಣವೆಂದು ನಿಮಗೆಲ್ಲರಿಗೂ ಗೊತ್ತೆ ಇದೆ. ನಿಮಗೆ ಗೊತ್ತಾ?  ವಿಟಮಿನ್‌ಗಳು ಸೆಕ್ಸ್‌‌ಲೈಫ್‌‌‌ನಲ್ಲಿ ಕೂಡ ಮಹತ್ವದ ಪಾತ್ರವಹಿಸುತ್ತದೆ. ವಿಟಮಿನ್‌‌ ಕೊರತೆಯಿಂದ ನಮ್ಮ ಸೆಕ್ಸ್‌ಲೈಫ್‌ ‌‌ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸರಿಯಾದ ಪ್ರಮಾಣದಲ್ಲಿ ವಿಟಮಿನ್‌‌ ಇರುವ ಆಹಾರ ಸೇವಿಸಿದರೆ ಸೆಕ್ಸ್‌ ಲೈಫ್‌‌ ತುಂಬಾನೆ ಉತ್ತಮವಾಗಿರುತ್ತದೆ. ಯಾವ ಯಾವ ವಿಟಮಿನ್‌ ನಮ್ಮ ಸೆಕ್ಸ್‌‌‌ಲೈಫ್‌ ಉತ್ತಮವಾಗಿಸುತ್ತದೆ ಎಂದು ತಿಳಿದುಕೊಳ್ಳೊಣ ಬನ್ನಿ. 
 
ಹೆಚ್ಚುತ್ತಿರುವ ವಯಸ್ಸಿನಲ್ಲಿ ಸೆಕ್ಸ್‌‌ ಲೈಫ್‌‌ನಲ್ಲಿ ತೊಂದರೆ ಕಂಡು ಬಂದರೆ ವಿಟಮಿನ್‌ ಸಿ ಸೇವಿಸಿ. ಇದು ನಿಮ್ಮ ಜೀವನದಲ್ಲಿ ನಿಮ್ಮ ಸೆಕ್ಸ್‌ ಲೈಫ್‌ ಮತ್ತಷ್ಟು ಉತ್ತಮವಾಗಿಸುತ್ತದೆ. 
 
ವಿಟಮಿನ್‌ ಬಿ 12 ನಮ್ಮ ಸೆಕ್ಸ್‌ ಲೈಫ್‌‌ಮೇಲೆ ಪ್ರಭಾವ ಬೀರುತ್ತದೆ. ಇದು ಶರೀರದಲ್ಲಿ ರಕ್ತ ನಿರ್ಮಾಣದಲ್ಲಿ ಸಹಾಯ ಮಾಡುತ್ತದೆ. ಈ ವಿಟಮಿನ್‌‌ ಕೊರತೆಯಿಂದ ವಿರ್ಯ ಆಕ್ಟಿವ್‌‌ ಇರುವುದಿಲ್ಲ. ಒಂದು ವೇಳೆ ನಿಯಮಿತ ಪ್ರಮಾಣದಲ್ಲಿ ವಿಟಮಿನ್‌ ಬಿ 12 ಇರುವ ಆಹಾರ ಸೇವಿಸಿದರೆ ನಿಮ್ಮ ಸೆಕ್ಸ್‌ಲೈಫ್‌ ಉತ್ತಮವಾಗಿರುತ್ತದೆ. 
 
.........ಇನ್ನು ಇದೆ. ಮುಂದೆ ಓದಿ. 
 
 

ವಿಟಮಿನ್‌ ಬಿ 9  ನಿಮ್ಮ ಸೆಕ್ಸ್‌ ಲೈಫ್‌ ಸಾಕಷ್ಟು ಉತ್ತಮವಾಗಿಸುತ್ತದೆ. ವಿಟಮಿನ್‌ ಬಿ 9 ಜೊತೆಗೆ ಜಿಂಕ್‌ ಕಾಂಬಿನೆಶನ್‌‌ ಸ್ಪರ್ಮ್ ಕೌಂಟ್‌ ಹೆಚ್ಚಲು ಸಹಾಯ ಮಾಡುತ್ತದೆ. 
 
ವಿಟಮಿನ್‌ ಬಿ 3 ಕೂಡ ಸೆಕ್ಸ್‌ ಲೈಫ್‌‌ನಲ್ಲಿ ವಿಶೇಷ ಪಾತ್ರವಹಿಸುತ್ತದೆ. ಬಿ ಕಾಮ್‌‌ಪ್ಲೆಕ್ಸ್‌ ಗ್ರೂಪ್‌‌ನ ಮತ್ತೊಂದು ವಿಟಮಿನ್‌ ಆದ ಇದು ನಿಮ್ಮ ಆರೋಗ್ಯ ಪೂರ್ಣ ಸೆಕ್ಸ್‌ಗೆ ಅವಶ್ಯಕವಾಗಿದೆ. ಶರೀರದಲ್ಲಿ ಸೆಕ್ಸ್‌ ಹಾರ್ಮೋನ್‌ನ ನಿರ್ಮಾಣ ವಿಟಮಿನ್‌ ಬಿ 3 ಸಹಾಯದಿಂದ ಆಗುತ್ತದೆ. 
 
ಬಿಟಮಿನ್‌ ಇ ನಮ್ಮ ಶರೀರದಲ್ಲಿ ಸ್ಪರ್ಮ್‌ ಆಕ್ಟಿವಿಟಿ ಹೆಚ್ಚು ಮಾಡುತ್ತದೆ. ಇನ್‌ಫಂಟೆಲಿಟಿ ಆದ ರೋಗಿಗಳಿಗೆ ವಿಟನಿನ್‌ ಇ ನೀಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ