ದೆವ್ವದ ಜೊತೆಗೆ ಸೆಕ್ಸ್‌ ಮಾಡಿದಳೀಕೆ

ಶುಕ್ರವಾರ, 2 ಮೇ 2014 (15:50 IST)
ಟಿವಿ ಚಾನೆಲ್‌ ಒಂದಕ್ಕೆ ಸಂದರ್ಶನ ನೀಡಿದ ಒಬ್ಬ ಹಾಲಿವುಡ್‌‌ ನಟಿ ಹೇಳಿದ ಮಾತನ್ನು ಕೇಳಿದರೆ ನೀವು ಗಾಬರಿಯಾಗುತ್ತಿರಿ, ಈಕೆ ದೆವ್ವದ ಜೊತೆಗೆ ಸೆಕ್ಸ್‌ ಮಾಡಿದ್ದಾಳಂತೆ ಮತ್ತು ಈ ದೆವ್ವದ ಸೆಕ್ಸ್‌ನಿಂದ ಈಕೆಗೆ ಸಂಪೂರ್ಣ ತೃಪ್ತಿ ಮತ್ತು ಅತ್ಯಾಧಿಕ ಆನಂದ ಲಭಿಸಿದೆಯಂತೆ.
 
ನಾನು ಮನೆಯಲ್ಲಿ ಎಕಾಂಗಿಯಾಗಿದ್ದಾಗ ಒಂದು ವಸ್ತು ನನಗೆ ಸ್ಪರ್ಶಿಸಿತು ಆದರೆ ಅದು ಕಾಣಲಿಲ್ಲ. ಈ ಮೂಲಕ ತನ್ನ ಬೆಡ್‌‌ ರೂಂ ನಲ್ಲಿ ಯಾರೋ ಪ್ರವೇಶಿಸಿದ್ದಾರೆ ಆದರೆ ಅದು ಕಾಣಲಿಲ್ಲ ಎಂದು ಈ ನಟಿ ತಿಳಿಸಿದ್ದಾಳೆ. 
 
ಈ ನತಾಶಾ ಸಂದರ್ಶನದಲ್ಲಿ ಹೇಳಿದ್ದೇನೆಂದರೆ, ತನ್ನ ಶರೀರದ ಮೇಲೆ ಭಾರವಾದ ವಸ್ತು ಇರುವಂತೆ ಅನಿಸಿತು, ಆಗ ಈಕೆಗೆ ಕನ್ಪ್ಯೂಸ್‌‌ ಆಗಿತ್ತು , ನಂತರ ರಿಲಾಕ್ಸ್‌ ಮೂಡಲ್ಲಿ ಇದ್ದೆ.  ಆ ದೆವ್ವ ಈಕೆಯ ಜೊತೆಗೆ  ಸೆಕ್ಸ್ ಮಾಡಿದೆ. ಈ ಕಾಣದ ದೆವ್ವ ಮಾಡಿದ ಸೆಕ್ಸ್‌ನಿಂದ ಈಕೆಗೆ ಸಂಪೂರ್ಣ ಸುಖ ಲಬಿಸಿದೆಯಂತೆ. ಸೆಕ್ಸ್‌ ಮಾಡಿದ ನಂತರ ದೆವ್ವ ಮರಳಿ ಹೊರಟು ಹೋಗಿದೆ ಎಂದು ಈ ಹಾಲಿವುಡ್‌ ನಟಿ ತಿಳಿಸಿದ್ದಾಳೆ. 
 
ಇದರ ನಂತರ ಸುಮ್ಮನೇ ಕೂಡದ ದೆವ್ವ ಮತ್ತೆ ಮುಂದಿನ ತಿಂಗಳು ಬಂದು ಈಕೆಯ ಜೊತೆಗೆ ಸೆಕ್ಸ್ ಮಾಡಿದೆಯಂತೆ. ಆದರೆ ಎರಡೂ ಬಾರಿ ಉತ್ತಮ ಸೆಕ್ಸ್ ಮಾಡಿದ ದೆವ್ವ ಮಾತ್ರ ಕಣ್ಣಿಗೆ ಕಂಡಿಲ್ಲವಂತೆ, ಆದರೆ ಭೂತದ ಸೆಕ್ಸ್‌ನಿಂದ ಈಕೆಗೆ ತುಂಬಾನೇ ಮಜಾ ಸಿಕ್ಕಿದೆ. ನೀವು ಕೂಡ ಹುಷಾರ್‌ ಆಗಿರಿ. ಈ ಭೂತ ನಿಮ್ಮ ಬಳಿಗೆ ಬಂದರೆ ಕಷ್ಟ.

ವೆಬ್ದುನಿಯಾವನ್ನು ಓದಿ