ಅಮೃತ್‌ಸರ್ ಬಿಜೆಪಿ ರೋಡ್ ಶೋ ವೇಳೆ ಸ್ಫೋಟ

ಮಂಗಳವಾರ, 18 ಮಾರ್ಚ್ 2014 (16:33 IST)
PTI
ಬಿಜೆಪಿ ರೋಡ್ ಶೋ ವೇಳೆ ಪ್ರಚಾರದ ವಾಹನಕ್ಕೆ ಕಟ್ಟಲಾಗಿದ್ದ ಗ್ಯಾಸ್ ಬಲೂನ್ ಸ್ಫೋಟಗೊಂಡ ಘಟನೆ ವರದಿಯಾಗಿದೆ.

ಲೋಕಸಭೆ ಚುನಾವಣೆಯ ಪ್ರಚಾರದ ನಿಮಿತ್ಯ ಬಿಜೆಪಿ ಮುಖಂಡರು ವಾಹನದಲ್ಲಿ ಸಂಚರಿಸುತ್ತಿರುವಾಗ ವಾಹನಕ್ಕೆ ಕಟ್ಟಲಾಗಿದ್ದ ಗ್ಯಾಸ್ ಬಲೂನ್ ಸ್ಫೋಟಗೊಂಡಿದ್ದರಿಂದ ಕೆಲ ಕಾಲ ಆತಂಕ ಸೃಷ್ಟಿಸಿತ್ತು ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ