ಹಾಲಿವುಡ್ನಲ್ಲಿ ಬ್ರಾಲೆಸ್, ಟಾಪ್ಲೆಸ್ ದೃಶ್ಯಗಳಿಗೇನು ಕೊರತೆ ಇಲ್ಲ. ಹಾಲಿವುಡ್ ತಾರೆಗಳ ಆಸ್ತಿ ಎಂದರೆ ಅವರ ಸೌಂದರ್ಯವೇ ಅನ್ನಿಸುತ್ತದೆ. ಆಗಾಗ ಆ ಆಸ್ತಿಯನ್ನು ಪ್ರದರ್ಶಿಸುತ್ತಾ ಎಲ್ಲರ ಕಣ್ಣು ಕುಕ್ಕುತ್ತಿರುತ್ತಾರೆ. ಇದೀಗ ಕೆಲ್ಲಿ ಬ್ರೂಕ್ ಅದೇ ಕೆಲಸ ಮಾಡಿದ್ದಾರೆ.
ಕ್ಯಾಲೆಂಡರ್ ಒಂದದಲ್ಲಿ ತಮ್ಮ ಮೈಮಾಟ ಬಿಚ್ಚಿಟ್ಟಿದ್ದಾರೆ. ಬ್ರಾಲೆಸ್ ಫೋಸ್ ನೀಡಿದ್ದು ಇದೀಗ ಈ ಫೋಟೋಗಳು ಪಡ್ಡೆಗಳ ವಲಯದಲ್ಲಿ ವಿನಿಯಮ ಆಗುತ್ತಿವೆ. ಇನ್ಕ್ರೆಡಿಬಲ್ 2017ರ ಕ್ಯಾಲೆಂಡರ್ಗಾಗಿ ಕೆಲ್ಲಿ ಬ್ರೂಕ್ ಈ ಅವತಾರ ಎತ್ತಿದ್ದಾರೆ.
ಇನ್ನೂ 37ರ ಹರೆಯದ ಈ ತಾರೆ ಬಿಳಿ ಬಣ್ಣದ ಮಿನಿ ಸ್ಕರ್ಟ್ ತೊಟ್ಟಿದ್ದು ಕ್ಯಾಮೆರಾಗೆ ಟಾಪ್ಲೆಸ್ನಲ್ಲಿ ಪೋಸ್ ಕೊಟ್ಟಿದ್ದಾರೆ. ತಮ್ಮ ಎದೆಯ ಸೌಂದರ್ಯನ್ನು ಕೈಗಳಲ್ಲಿ ಅರ್ಧ ಮುಚ್ಚಿಕೊಂಡು ಇನ್ನರ್ಧ ಪ್ರದರ್ಶಿಸುವ ಮೂಲಕ ರಸಿಕರ ಮನಸ್ಸನ್ನು ಸೂರೆಗೊಂಡಿದ್ದಾರೆ. ಇನ್ನೂ ಸಾಕಷ್ಟು ಚಿತ್ರಗಳಿವೆಯಂತೆ. ಸದ್ಯಕ್ಕೆ ಇದೊಂದನ್ನ ರಿಲೀಸ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.