ಆರೋಪ ಸುಳ್ಳು: ಟೋಮ್

ತನಗೊಂದು ಮಗು ಇದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹ್ಯಾರಿ ಪೋಟರ್ ನಟ ಟೋಮ್ ಫೆಲ್ಟನ್ ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ವೆಬ್ದುನಿಯಾವನ್ನು ಓದಿ