ಸಿಂಗರ್ ಲಿಲೈ ಗರಂ

ಮುಂದಿನ ವರ್ಷ ಸಿಂಗರ್ ಲಿಲೈ ಅಲ್ಲೆನ್ ಮದುವೆಯಾಗುವ ಸಾಧ್ಯತೆ ಇರುವುದಾಗಿ ಗಾಸಿಫ್ ಸುದ್ದಿ ಪ್ರಕಟಿಸಿದ ಪತ್ರಕರ್ತರ ವಿರುದ್ಧ ಕಿಡಿಕಾರಿರುವ ಲಿಲೈ, ಟ್ವಿಟರ್‌ನಲ್ಲಿ ಪತ್ರಕರ್ತರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ