ಆಂಡಿಸ್ ಪರ್ವತದಲ್ಲಿ ಭೂಕಂಪ

ಪೆರುದೇಶದ ಆಂಡಿಸ್ ಪ್ರದೇಶದಲ್ಲಿ ಸೋಮವಾರ ರಾತಿ ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ಭೂಗರ್ಭ ಶಾಸ್ತ್ರ ಇಲಾಖೆ ತಿಳಿಸಿದೆ. ಆದರೆ ಘಟನೆಯಲ್ಲಿ ಯಾವುದೇ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ.

ವೆಬ್ದುನಿಯಾವನ್ನು ಓದಿ