ಇವಳಿಗೆ 100,000 ಪುರುಷರೊಂದಿಗೆ ಸೆಕ್ಸ್ ಮಾಡುವ ಆಸೆ.!

ಸೋಮವಾರ, 31 ಮಾರ್ಚ್ 2014 (15:40 IST)
ಇವಳನ್ನು ಸೆಕ್ಸ್‌ ರಾಣಿ ಎನ್ನಬೇಕೋ.. ಅಥವ ಹುಚ್ಚು ಮನಸ್ಸಿನ ವಿಕೃತ ಆಸೆಗಳು ಎನ್ನಬೇಕೋ ಗೊತ್ತಿಲ್ಲ.. ಯಾಕೆಂದ್ರೆ ಕೇವಲ 21 ವರ್ಷದ ನವ ಯೌವ್ವನದ ಹುಡುಗಿ ಅನಿಯ ಲಿಸೆವ್‌ಸ್ಕಾ ಗೆ 100,000 ಪುರುಷರೊಂದಿಗೆ ಮಲಗಿ ಸೆಕ್ಸ್‌ ಸುಖ ಪಡೆಯುವ ಮಹತ್ವಾಕಾಂಕ್ಷೆ ಇದೆಯಂತೆ..

ಈಗಾಗಲೇ 284 ಪುರುಷರೊಂದಿಗೆ ಮಲಗಿ ಸುಖಿಸಿರು ಈ ಸೆಕ್ಸ್‌ ರಾಣಿ ಪ್ರತಿಯೊಬ್ಬ ಪುರುಷನ ಜೊತೆಯಲ್ಲಿ ಕನಿಷ್ಟ 20 ನಿಮಿಷಗಳವರೆಗೆ ಮಲಗುತ್ತಾಳಂತೆ.

ಹಾಗಂತ ಈಕೆ ಯಾವಾಗ್ಲೂ ಸೆಕ್ಸ್‌ ಮಾಡೋದ್ರಲ್ಲೇ ಬಿಸಿ ಇರೋದಿಲ್ಲ. ಇದು ಈಕೆಯ "ವೀಕೆಂಡ್‌ ಹಾಬಿ" ಈಗಾಗಲೇ 20 ವರ್ಷ ಆಗಿದೆ. ಇನ್ನು 20 ವರ್ಷದ ಒಳಗಾಗಿ ಸುಮಾರು ಒಂದು ಲಕ್ಷ ಪುರುಷರ ಜೊತೆ ಮಲಗಬೇಕು ಅನ್ನೋ ಆಸೆ ನನಗೆ ಇದೆ ಅಂತ ಆಕೆಯೇ ತನ್ನ ಮನದಾಸೆಯನ್ನು ಹೇಳಿಕೊಂಡಿದ್ದಾಳೆ.

ಆಸ್ಟ್ರೇಲಿಯನ್‌ ಟೈಮ್ಸ್ ಸುದ್ದಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತನ್ನ ಸೆಕ್ಸ್‌ ಆಸೆಯನ್ನು ಬಾಯಿ ಬಿಟ್ಟಿದ್ದಾಳೆ. "ನನಗೆ ಸೆಕ್ಸ್‌ ಅಂದ್ರೆ ತುಂಬಾ ಇಷ್ಟ.. ಪೋಲೆಂಡ್‌, ಯೂರೋಪ್‌, ಮತ್ತು ಜಗತ್ತಿನಲ್ಲಿ ಇರುವ ಎಲ್ಲಾ ಜನರೊಂದಿಗೂ ನಾನು ಸುಖಿಸಬೇಕು ಅಂತ ಆಸೆ ಇದೆ. ಕನಿಷ್ಟ ಮುಂದಿನ 20 ವರ್ಷದಲ್ಲಿ ಒಂದು ಲಕ್ಷ ಪುರುಷರೊಂದಿಗೆ ಮಲಗಬೇಕು ಅಂತ ಆಸೆ ಇದೆ ಎಂದು ಹೇಳಿಕೊಂಡಿದ್ದಾಳೆ. ಈ ಹುಡುಗಿಯದ್ದು ಖಾಸಗೀ ವೆಬ್‌ಸೈಟ್‌ ಮತ್ತು ಫೇಸ್‌ಬುಕ್ ಪೇಜ್ ಕೂಡ ಇದೆ. ಅದ್ರಲ್ಲಿ ಅವಳ ಆಸೆ ದಿನೆ ದಿನೆ ಎಷ್ಟು ಪೂರ್ತಿ ಅಗಿದೆ ಅಂತೆಲ್ಲಾ ಅಪ್‌ಡೇಟ್‌ ಮಾಡ್ತಿರ‍್ತಾಳಂತೆ. ಈಗಾಗಲೇ ತನ್ನ ಸೆಕ್ಸ್ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಜಗತ್ತಿನಾದ್ಯಂತ ಸಂಚಾರ ಮಾಡ್ಬೇಕು ಅಂತ ತೀರ್ಮಾನಿಸಿದ್ದಾಳಂತೆ. ಕಾಯ್ತಾ ಇರಿ.. ನಿಮ್ಮ ಊರಿಗೂ ಬರಬಹುದು..

ಯಪ್ಪಾ..!! ಹಿಂಗೆ ಆಗ್ಬುಟ್ರೆ ಹೆಂಗಪ್ಪಾ ಪಡ್ಡೇ ಹೈಕಳನ್ನು ಸುಧಾರಿಸೋದು..??

ವೆಬ್ದುನಿಯಾವನ್ನು ಓದಿ