ಒಡೆದ ಥೇಮ್ಸ ಕಾಲುವೆ: ಲಂಡನ್ ನಗರಕ್ಕೆ ನುಗ್ಗಿದ ನೀರು.

ಮಂಗಳವಾರ, 11 ಫೆಬ್ರವರಿ 2014 (13:38 IST)
PTI
ಅಪಾಯದ ಗಡಿ ದಾಟಿ ತುಂಬಿ ಹರಿದ ಥೇಮ್ಸ ನದಿಯ ಭೋರ್ಗರೆತಕ್ಕೆ ಕಾಲುವೆ ಒಡೆದಿದ್ದು, ಇಂಗ್ಲೆಂಡ ನ ರಾಜಧಾನಿ ಲಂಡನ್ ಸೇರಿದಂತೆ ಅನೇಕ ನಗರಗಳು ಜಲಾವೃತವಾಗಿವೆ.

ಮನೆಗಳಿಗೆಲ್ಲ ನೀರು ನುಗ್ಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಸರಕಾರದ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಥೇಮ್ಸ ಜಗತ್ತಿನ ಅತೀ ಉದ್ದದ ನದಿಗಳಲ್ಲೊಂದಾಗಿದೆ.

ವೆಬ್ದುನಿಯಾವನ್ನು ಓದಿ