ಚೀನಾದಲ್ಲಿ ಭೂಕುಸಿತದಿಂದ 8 ಜನರ ಸಾವು

ಮಂಗಳವಾರ, 6 ಆಗಸ್ಟ್ 2013 (15:40 IST)
PR
ಚೀನಾದ ಉತ್ತರಪುರ್ವ ಶಕ್ಸಿ ಪ್ರಾಂತ್ಯದಲ್ಲಿ ನಿನ್ನೆ ಭೂಕುಸಿತ ಉಂಟಾದ ಕಾರಣ ಎಂಟು ಜನ ಸಾವನ್ನಪ್ಪಿದ್ದಾರೆ .

ಒಂದು ವಾರ್ತಾ ಎಜೆನ್ಸಿ ಪ್ರಕಾರ, ಶಿಲೋವು ಕಾವುಂಟಿಯ ಕಿಂಗಕುಆಂಗ್‌ನಲ್ಲಿ ಭೂಕುಸಿತದ ಕಾರಣ ಐದು ಮನೆಗಳು ನಾಶವಾಗಿವೆ ಎಂದು ಮೂಲಗಳು ತಿಳಿಸಿವೆ.

ಪರಿಹಾರ ಕಾರ್ಯಗಳಿಗಾಗಿ ಘಟನಾ ಸ್ಥಳಕ್ಕೆ ಆಗಮಿಸಿರುವ ರಕ್ಷಣಾ ಸಿಬ್ಬಂದಿ ಎಂಟು ಮೃತ ದೇಹಗಳನ್ನು ಹೊರಗಡೆ ತಗೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವೆಬ್ದುನಿಯಾವನ್ನು ಓದಿ