ಜಪಾನ್‌ನಲ್ಲಿ ಭೂಕಂಪ

ದಕ್ಷಿಣ ಜಪಾನ್‌ನ ಕ್ಯಾಶ್ಯೂ ದ್ವೀಪದ ಆಗ್ನೇಯ ಭಾಗದಲ್ಲಿನ ಕಗೋಶಿಮಾದಲ್ಲಿ ಸೋವಾರ ಬೆಳಗ್ಗೆ ರಿಕ್ಟರ್ ಮಾಪಕ 5.5ರಷ್ಟರ ಲಘ ಭೂಕಂಪ ಸಂಭವಿಸಿರುವುದಾಗಿ ಭೂಕಂಪ ಮಾಪನ ಇಲಾಖೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ