ಶ್ರೀಲಂಕಾ: ಹೆರಾಯಿನ್ ವಶ

ಶನಿವಾರ, 11 ಡಿಸೆಂಬರ್ 2010 (17:05 IST)
ಶ್ರೀಲಂಕಾ ಪೊಲೀಸರು 50 ಕೆ.ಜಿ. ಹೆರಾಯಿನ್ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಜೆಯೊಬ್ಬನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ