ಪತ್ನಿಗೆ ದ್ರೋಹಬಗೆದ ಅಮೀರ್‌ಖಾನ್: ಮತ್ತೊಬ್ಬ ಸುಂದರಿಯೊಂದಿಗೆ ಸೆಕ್ಸ್‌

ಗುರುವಾರ, 23 ಏಪ್ರಿಲ್ 2015 (20:23 IST)
ಬ್ರಿಟನ್ನಿನ ಬಾಕ್ಸರ್ ಅಮೀರ್ ಖಾನ್ ಈಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ತನ್ನ ಗರ್ಭಿಣಿ ಪತ್ನಿ ಫರ್ಯಾಲ್ ಮಖ್`ಡೂಮ್`ಗೆ ದ್ರೋಹ ಎಸಗಿ ಫ್ರೆಂಚ್`ನ ಹಾಟೆಸ್ಟ್ ಮಾಡೆಲ್ ಎಗ್ಲಾಂಟಿನ್ ಫ್ಲೋರ್ ಅಗ್ವಿಲರ್ ಜೊತೆ ಹಾಸಿಗೆ ಹಂಚಿಕೊಂಡಿದ್ದಾನೆ ಎಂದು ಬ್ರಿಟಿಷ್ ವಾರಪತ್ರಿಕೆ ಸನ್ ವರದಿ ಮಾಡಿದೆ.

ಕಳೆದ ತಿಂಗಳು ಲಂಡನ್`ಗೆ ತೆರಳಿದ್ದ ಖಾನ್, ಮಾಡೆಲ್`ಳನ್ನ ಭೇಟಿಯಾಗಿ ನನ್ನ ಹೆಂಡತಿ ಮಗುವಿಗೆ ಜನ್ಮ ನೀಡುತ್ತಿದ್ದಾಳೆ ಹೀಗಾಗಿ ನನ್ನ ಅವಶ್ಯಕತೆ ಪೂರೈಸುವಂತೆ ಕೇಳಿದರಂತೆ. ಬಳಿಕ ಹೋಟೆಲ್`ನಲ್ಲಿ ಹಲವು ದಿನಗಳ ಕಾಲ ಹಣ ಪಡೆದು ಖಾನ್ ಜೊತೆ ಮಲಗಿದ್ದೆ ಎಂದು ಮಾಡೆಲ್ ಅಗ್ವಿಲರ್ ಹೇಳಿದ್ದಾಳೆ.

ಅಷ್ಟೇ ಅಲ್ಲ, ಕಳೆದ ಮಾರ್ಚ್`ನಲ್ಲೂ ಪ್ಯಾರೀಸ್`ನ ಹೋಟೆಲ್`ನಲ್ಲಿ ನಾವಿಬ್ಬರೂ ಹಲವು ರಾತ್ರಿ ಕಳೆದಿದ್ದೇವೆ. ಅಮೀರ್ ಖಾನ್ ನನ್ನ ಜೊತೆ ಹಾಸಿಗೆ ಹಂಚಿಕೊಂಡಿದ್ದಕ್ಕೆ ನನ್ನ ಬಳಿ ಹಲವು ಪುರಾವೆಗಳಿವೆ. ಅಮೀರ್ ಖಾನ್ ಅವರ ದುಬಾರಿ ಬೆಲೆಯ ವಾಚ್, ಬ್ರೇಸ್ ಲೆಟ್ ನನ್ನ ಬಳಿಯೇ ಇವೆ. ಅಂದು ನನ್ನನ್ನ ದೇವತೆಯಂತೆ ಟ್ರೀಟ್ ಮಾಡಿದ ಅಮೀರ್ ಖಾನ್ ಹಣ ಕೊಟ್ಟು ತಮ್ಮ ಬಯಕೆ ಪೂರೈಸಿಕೊಂಡರು. ಆದರೆ, ಅವರನ್ನ ನಂಬಿದ್ದ ಹೆಂಡತಿಗೆ ಮೋಸ ಮಾಡಿದರು ಎಂದು ಮಾಡೆಲ್ ಪತ್ರಿಕೆಗೆ ಹೇಳಿದ್ದಾಳೆ.

ವೆಬ್ದುನಿಯಾವನ್ನು ಓದಿ