ಆರೇಂಜ್ ಜ್ಯೂಸ್‌ನಲ್ಲಿ ತನ್ನ ಮೂತ್ರ ಬೆರೆಸಿ ಮಾಲೀಕನಿಗೆ ನೀಡುತ್ತಿದ್ದ ಮಹಿಳೆ( ವಿಡಿಯೋ)

ಬುಧವಾರ, 27 ಏಪ್ರಿಲ್ 2016 (16:31 IST)
ಆರೇಂಜ್ ಜ್ಯೂಸ್‌ನಲ್ಲಿ ಮತ್ತೇನೋ ಬೆರತಿದೆ ಅದು ಮೂತ್ರವಿದೆ ಎಂದು ನಿಮಗೆ ಅನಿಸಿದಲ್ಲಿ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತೀರಾ ಇಲ್ಲಿದೆ ತಾಜಾ ಉದಾಹರಣೆ.
 
ಕುವೈತ್‌ನಲ್ಲಿ ಮನೆಗೆಲಸದವಳಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬಳು, ತನ್ನ ಮನೆಯ ಮಾಲೀಕನಿಗೆ ನೀಡುವ ಜ್ಯೂಸ್‌ನಲ್ಲಿ ತನ್ನದೇ ಮೂತ್ರ ಬೆರಸಿ ನೀಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 
 
ಮನೆಗೆಲಸದವಳು ನೀಡಿದ ಜ್ಯೂಸ್ ಕುಡಿದ ಮನೆಯ ಮಾಲೀಕ ಜ್ಯೂಸ್‌ನಲ್ಲಿ ಮತ್ತೆನೋ ಬೆರತಿದೆ ಎನ್ನುವ ಸಂಶಯದಿಂದ ಅಡುಗೆ ಮನೆಯಲ್ಲಿದ್ದ ಸಿಸಿಟಿವಿ ಪರಿಶೀಲಿಸಿದಾಗ ಸತ್ಯ ಬಹಿರಂಗವಾಗಿದೆ.
 
ಇದೀಗ ವಿಡಿಯೋ ವೈರಲ್ ಆಗಿದ್ದು, ಮನೆಗೆಲಸದವಳು ತನ್ನ ತಾಜಾ ಮೂತ್ರವನ್ನು ಜ್ಯೂಸ್‌ನಲ್ಲಿ ಬೆರೆಸಿ ನೀಡುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
 
ವಿಡಿಯೋ ಸಾಮಾಜಿಕ ಅಂತರ್ಜಾಲ ತಾಣಕ್ಕಿಂತ ಮುಂಚಿತವಾಗಿ ಲೈವ್‌ಲೀಕ್‌ನಲ್ಲಿ ಬಹಿರಂಗವಾಗಿದೆ. 

ಆರೇಂಜ್ ಜ್ಯೂಸ್‌ನಲ್ಲಿ ತನ್ನ ಮೂತ್ರ ಬೆರೆಸಿ ಮಾಲೀಕನಿಗೆ ನೀಡುತ್ತಿದ್ದ ಮಹಿಳೆ(ವಿಡಿಯೋ)

 

ವೆಬ್ದುನಿಯಾವನ್ನು ಓದಿ