ವಂಚಿಸಿದ್ದಕ್ಕೆ ಪ್ರಿಯತಮೆ ತಲೆ ಬೋಳಿಸಿದ ಗ್ಯಾಂಗ್‌ಸ್ಟರ್( ವಿಡಿಯೋ)

ಸೋಮವಾರ, 19 ಡಿಸೆಂಬರ್ 2016 (14:00 IST)
ತನ್ನನ್ನು ವಂಚಿಸಿದ ಪ್ರಿಯತಮೆಯ ತಲೆ ಬೋಳಿಸಿದ ಖಂಡನೀಯ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಆರೋಪಿ ಗ್ಯಾಂಗ್‌ಸ್ಟರ್ ಆಗಿದ್ದು ಆಕೆಯ ತಲೆ ಬೋಳಾಗಿಸುತ್ತಿರುವ ದೃಶ್ಯಾವಳಿಯನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾನೆ.

 
ಆಕೆಯ ತಲೆಯಷ್ಟೇ ಅಲ್ಲ ಹುಬ್ಬನ್ನು ಕೂಡ ಬೋಳಿಸಿದ್ದಾನೆ ಎಂದು ತಿಳಿದು ಬಂದಿದೆ.  
 
ಈ ಹೀನ ಕೃತ್ಯದ ವೀಡಿಯೋವನ್ನು ನೀವು ನೋಡಿ.
 

ವೆಬ್ದುನಿಯಾವನ್ನು ಓದಿ