ತನ್ನ ಮೂವಿಯನ್ನ ಮೊದಲ ಬಾರಿಗೆ ನೋಡಿದ ಪೋರ್ನ್ ಸ್ಟಾರ್ ರಿಯಾಕ್ಷನ್ ಹೀಗಿತ್ತು

ಬುಧವಾರ, 15 ಫೆಬ್ರವರಿ 2017 (13:45 IST)
ಪೋರ್ನ್ ಸ್ಟಾರ್`ಗಳ ಬಗ್ಗೆ ಹಲವು ವದಂತಿಗಳಿವೆ. ಆದರೆ, ಸ್ವತಃ ತಾವು ನಟಿಸುವ ಸಿನಿಮಾಗಳನ್ನೇ ಅವರು ನೋಡಿರುವುದಿಲ್ಲ. ಈ ಮಾತನ್ನ ಪ್ರಸಿದ್ಧ ಪೋರ್ನ್ ಸ್ಟಾರ್ ಕೋಕೋ ವೆಲ್ವೆಟ್ ಪತ್ರಕರ್ತರ ಮುಂದೆ ಹೇಳಿಕೊಂಡಿದ್ದಾರೆ.


ಈ ಮಾತನ್ನ ಕೇಳಿ ಪತ್ರಕರ್ತರು ಸುಮ್ಮನಿರಬೇಕಲ್ಲಾ.. ನೀವು ಮಾಡಿರುವ ಒಂದು ಚಿತ್ರ ನೋಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಪ್ರಸಿದ್ಧ ಪೋರ್ನ್ ಸಿನಿಮಾವನ್ನೂ ಆಕೆಯ ಮುಂದೆ ಪ್ಲೇ ಮಾಡಿ ಮುಖಕ್ಕೆ ಕ್ಯಾಮೆರಾ ಇಟ್ಟಿದ್ದಾರೆ.

ತನ್ನ ಸಿನಿಮಾ ಮತ್ತು ಅದರ ರಿಯಾಕ್ಷನ್`ಗಳನ್ನ ನೋಡಿ ಸ್ವತಃ ಕೋಕೋ ಅಚ್ಚರಿಗೊಳಗಾಗಿದ್ದಾರೆ. ಅವರ ಮುಖಭಾವ ಪತ್ರಕರ್ತರನ್ನೂ ಚಕಿತಗೊಳಿಸಿದೆ.

ವೆಬ್ದುನಿಯಾವನ್ನು ಓದಿ