1992ರಲ್ಲಿ ಮೊದಲ ಬಲಿಪಶು ಮುಂದೆ ಬಂದು ಬಾಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ. ಆದರೆ ಈಗ 83 ವರ್ಷವಾಗಿರುವ ಬಾಲ್ ಆರೋಪವನ್ನು ಅಲ್ಲಗಳೆದಿದ್ದರು. ರಾಜಕುಟುಂಬದ ಅಜ್ಞಾತ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡುತ್ತಿದ್ದರು ಮತ್ತು ಬೆಂಬಲದ ಪತ್ರವನ್ನು ನೀಡಿದ್ದರು. ಆದರೆ ಇನ್ನೂ ಅನೇಕ ಮಂದಿ ಲೈಂಗಿಕ ದೌರ್ಜನ್ಯಕ್ಕೀಡಾದವರು ದೂರು ನೀಡಿದ ಎಳಿಕ ಪೊಲೀಸರು 2012ರಲ್ಲಿ ಪ್ರಕರಣವನ್ನು ಮರುತೆರೆದರು.