ಕೋಳಿಯೊಂದು ಪಿಯಾನೋ ನುಡಿಸಿತ್ತಾ, ನೋಡವ್ವಾ ತಂಗಿ! (ವಿಡಿಯೋ)

ಸೋಮವಾರ, 6 ಫೆಬ್ರವರಿ 2017 (11:12 IST)
ಆನೆ ಚಿತ್ರ ಬಿಡಿಸುವುದು, ನಾಯಿ ಕಾರ್ ಓಡಿಸಿದ್ದನ್ನು ಕೇಳಿರುತ್ತೀರ. ಆಜರೆ ಕೋಳಿ ಪಿಯಾನೋ ನುಡಿಸುವುದನ್ನು ನೋಡಿದ್ದೀರಾ? ಹೌದು ಕೋಳಿಯೊಂದು  ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

ಅಮೇರಿಕಾದಲ್ಲಿ ಈ ಅಪರೂಪದ ಪ್ರಸಂಗ ನಡೆದಿದ್ದು 19 ತಿಂಗಳ ಕೋಳಿ ಜೋಕ್ಗು " ಅಮೇರಿಕಾ ದಿ ಬ್ಯುಟಿಫುಲ್" ಎಂಬ ದೇಶಭಕ್ತಿಯ ಹಾಡಿಗೆ ಪಿಯಾನೋ ನುಡಿಸಿದೆ. 
 
ಈ ಅಪರೂಪದ ದೃಶ್ಯವನ್ನು ನೀವು ನೋಡಿ.
 
ಪಿಯಾನೋ ನುಡಿಸುವ ಕೋಳಿ
 

ವೆಬ್ದುನಿಯಾವನ್ನು ಓದಿ