ಇದು ನಿಜವಾದ ಕೋಸು ಅಲ್ಲ, ಚೀನಾದ ಕೃತಕ ಕೋಸು

ಸೋಮವಾರ, 5 ಅಕ್ಟೋಬರ್ 2015 (17:34 IST)
ಹಣ್ಣು ಮತ್ತು ತರಕಾರಿಗಳು ಭಿನ್ನ ರೀತಿಯ ರಾಸಾಯನಿಕಗಳು ಮತ್ತು ಬೆಳವಣಿಗೆ ಹಾರ್ಮೋನ್‌ಗಳಿಂದ ತುಂಬಿರುವುದನ್ನು ಕೇಳಿದ್ದೇವೆ.

ಆದರೆ ನೀವು ಬಳಸುವ ತರಕಾರಿ ಕೂಡ ಕೃತಕ ಎಂದು ತಿಳಿದುಬಂದಾಗ ನೀವು ಆಘಾತಕ್ಕೊಳಗಾಗದಿರಿ. ಏಕೆಂದರೆ ಅದು ಕೂಡ ಸಾಧ್ಯವಿದೆ. 
 
 ಓಲೆ ಲಿಯೊ ಅಪ್‌‍ಲೋಡ್ ಮಾಡಿದ ''ಕೃತಕ ಕೋಸು'' ಎಂಬ ಶೀರ್ಷಿಕೆಯ ವಿಡಿಯೊ ರಾಸಾಯನಿಕಗಳ ಚೂರುಪಾರುಗಳಿಂದ ಕೋಸನ್ನು ಹೇಗೆ ತಯಾರಿಸಬಹುದೆಂದು ತೋರಿಸಿದೆ.

ಇದಿಷ್ಟೇ ಅಲ್ಲದೇ ನಿಜವಾದ ಕೋಸು ರೀತಿಯಲ್ಲಿ ಚೂರಿಯಿಂದ ಎರಡು ಭಾಗವಾಗಿ ಕತ್ತರಿಬಹುದು. 
 
 ವಿಡಿಯೊ ಚೀನಾದಲ್ಲಿ ತಯಾರಿಸಿದ ಕೋಸು ಎಂಬ ಉಪಶೀರ್ಷಿಕೆಯನ್ನು ಕೂಡ ಹೊಂದಿದ್ದು,  ಆದ್ದರಿಂದ ನಾವು ಮೇಡ್ ಇನ್ ಚೀನಾ ಉತ್ಪನ್ನಗಳನ್ನು ನಂಬುವುದಕ್ಕೆ ಸಾಧ್ಯವಾಗದು. 



 

ವೆಬ್ದುನಿಯಾವನ್ನು ಓದಿ