ಇನ್ಪೋಸಿಸ್‌‌: ಉಪಾಧ್ಯಕ್ಷ ಸುಬ್ರಮಣ್ಯಂ ಗೋಪಾರಾಜು ರಾಜೀನಾಮೆ

ಶನಿವಾರ, 21 ಡಿಸೆಂಬರ್ 2013 (16:06 IST)
PR
ನವದೆಹಲಿ: ಇನ್ಪೋಸಿಸ್‌ ಕಂಪೆನಿಯ ಉಪಾಧ್ಯಕ್ಷ ( ಕಾರ್ಯಕಾರಿ ಸಮಿತಿ ಸದಸ್ಯ) ಸುಬ್ರಮಣ್ಯಂ ಗೋಪಾರಾಜು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

1998 ರಿಂದ ಇನ್ಪೋಸಿಸ್‌ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೋಪಿರಾಜು ಕಂಪೆನಿಗೆ ಉತ್ತಮ ಲಾಭ ಮಾಡಿಕೊಟ್ಟಿದ್ದರು.

ಗೋಪಿರಾಜು ಕಂಪೆನಿ ಬಿಡುವುದರ ಜೊತೆಗೆ ಸೈವಿಯೋ ಡಿಸೋಜಾ ಇನ್ಫೋಸಿಸ್ ಲ್ಯಾಬ್ ನಿರ್ವಹಿಸಲಿದ್ದಾರೆ,

ಕಂಪೆನಿಯ ಕಾರ್ಯಕಾರಿ ಸದಸ್ಯ ಗೋಪಾರಾಜು ರಾಜೀನಾಮೆ ನೀಡಿರುವ ಮಾಹಿತಿಯನ್ನು ಇನ್ಫೋಸಿಸ್ ಕಂಪೆನಿ ಮುಂಬೈ ಶೇರು ಮಾರುಕಟ್ಟೆಯಲ್ಲಿ ತಿಳಿಸಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.

ವೆಬ್ದುನಿಯಾವನ್ನು ಓದಿ