ಈಗ ಕೇವಲ 4,490 ರೂಪಾಯಿಗಳಲ್ಲಿ ಖರೀದಿಸಿ ಹುವಾಲ್‌ ಕೊರ್ ಸ್ಮಾರ್ಟ್‌ಫೋನ್‌‌

ಬುಧವಾರ, 29 ಜನವರಿ 2014 (16:29 IST)
PR
ಸ್ಮಾರ್ಟ್ ಫೋನ್‌‌ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ. ಸ್ವದೇಶಿ ಕಂಪೆನಿಯಾದ ಕಾರ್ಬನ್ ಫೋನ್‌‌ ಎ 91 ಈಗ ಕೇವಲ 4,490 ರೂಪಾಯಿಗಳು ಮಾತ್ರ. ಈ ಮೊಬೈಲ್‌ ಡ್ಯೂವೆಲ್‌ ಕೊರ್‌‌ ಪ್ರೋಸೆಸರ್‌‌‌ ಮೂಲಕ ಕಾರ್ಯ ನಿರ್ವಹಿಸುತ್ತದೆ ಮತ್ತು ಇದು ಆಂಡ್ರೈಡ್‌ 4.2 ಸಹಾಯದಿಂದ ಮೊಬೈಲ್ ಕಾರ್ಯ ನಿರ್ವಹಿಸುತ್ತಿದೆ.

1.3 Ghz ಹುವಲ್‌ ಕೊರ ಪ್ರೋಸೆಸರ್‌‌, ಆಂಡ್ರೈಡ್‌ 4.2 ಜ ಎಲಿ ಬಿನ್ ಮತ್ತು 256 ಎಮ್‌‌ಬಿ ರ್ಯಾಮ್‌ ಹೊಂದಿದೆ ಮತ್ತು 100 ಎಮ್‌ಬಿನಿಂದ 200 ಎಮ್‌‌ಬಿ ಫ್ರೀ ಸ್ಪೇಸ್‌ ಹೊಂದಿದೆ.

ಆದರೆ ಕಡಿಮೆ ಬೆಲೆಯ ಫೋನ್‌ ಎಂದ ಮಾತ್ರಕ್ಕೆ 3 ಜಿ ಸೌಲಭ್ಯ ಇಲ್ಲ. ಇದರಲ್ಲಿ ಜಿಪಿಎಸ್‌‌ ಕೂಡ ಇಲ್ಲವಂತೆ. ಆದರೆ ಇದರಲ್ಲಿ 3.2 ರಿಯರ ಕ್ಯಾಮೆರಾ ಮತ್ತು ಎದುರಗಡೆ ಕೂಡ ಕ್ಯಾಮೆರಾ ಇದೆ ಜೊತೆಗೆ ವಿಹಿಎ ರಿಜೊಲ್ಯೂಶನ್‌ ಇದೆ .

ಈ ಮೊಬೈಲ್‌ 3.9 ಟಚ್‌‌ ಸ್ಕ್ರೀನ್‌ ಹೊಂದಿದೆ ಇದರಲ್ಲಿ 800X400 ಪಿಕ್ಸಲ್‌‌ ರಿಜೊಲ್ಯೂಶನ್‌ ಇದೆ. . ಇದರ ಹೊರತು ಇದರಲ್ಲಿ ವೈಫೈ , ಬ್ಲೂ ಟುಥ ಮತ್ತು 3.5 ಅಡಿಯೋ ಜೆಕ್‌ ಇದೆ. ಈ ಮೊಬೈಲ್‌ನ ಬೆಲೆ ಕೇವಲ 4490 ರೂಪಾಯಿಗಳು ಮಾತ್ರ. ಇದು ಕಡಿಮೆ ಬೆಲೆಯ ಸ್ಮಾರ್ಟ್ ಪೋನ್‌‌ ಎನ್ನಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ