ಈಗ ಹೊಸ ರೂಪದಲ್ಲಿ ಬಂದಿದೆ ಫೇಸ್‌ಬುಕ್‌‌‌

ಶನಿವಾರ, 19 ಏಪ್ರಿಲ್ 2014 (17:37 IST)
PR
ಆಂಡ್ರೈಡ್‌‌ ಎಪ್ಸ್‌ ಪ್ರಜೆಂಟೆಶನ್‌‌ನಲ್ಲಿ ಫೇಸ್‌ಬುಕ್‌ ಒಂದಿಷ್ಟು ಬದಲಾವಣೆ ಮಾಡಿದೆ. ಈಗ ನಿಮ್ಮ ಅಕೌಂಟ್‌ ಈಗಲೂ ಕೂಡ ಆಟ್ರೆಕ್ಟಿವ್‌ ಮತ್ತು ಯೂಜರ್‌‌ ಫ್ರೆಂಡ್ಲಿ ಆಗಲಿದೆ. ಟ್ವಿಟರ್‌‌‌ ದಿಂದ ಫೇಸ್‌ಬುಕ್‌ ಈ ಹೊಸ ಬದಲಾವಣೆಗೆ ಸಿದ್ದವಾಗಿದೆ. ಈ ಬದಲಾವಣೆಯ ನಂತರ ನೀವು ನಿಮ್ಮ ಫೇಸ್‌ಬುಕ್‌ ಅಕೌಂಟ್‌‌ , ಪ್ರೊಫೈಲ್‌ ಪಿಚ್ಚರ್‌‌‌ ಮತ್ತು ಕವರ್‌ ಫೋಟೊ ಮತ್ತೊಂದಿಷ್ಟು ಬದಲಾವಣೆ ಆಗಿ ತುಂಬಾನೆ ಕ್ಲೀಯರ್‌ ಮತ್ತು ಸುಂದರವಾಗಿ ಕಾಣಲಿದೆ.

ಈಗ ಆಂಡ್ರೈಡ್ ಬಳಕೆದಾರರಿಗೆ ಫೇಸ್‌ಬುಕ್‌ ಹೊಸ ಲುಕ್‌ನಲ್ಲಿ ನೋಡುವ ಅವಕಾಶ ಸಿಗಲಿದೆ ಮತ್ತು ಬಳಕೆದಾರರಿಗೆ ತುಂಬ ಉತ್ತಮ ಎನಿಸಲಿದೆ ಎಂದು ಫೇಸ್‌ಬುಕ್‌ ಟ್ವಿಟ್‌ ಮಾಡಿದೆ. ನಿಮ್ಮ ಹತ್ತಿರ ಈ ಆಪ್‌‌ನಲ್ಲಿ ನೋಟಿಫಿಕೆಶನ್‌‌ , ಫೋಟೊ , ಫ್ರೆಂಡ್ ರಿಕ್ವೆಸ್ಟ್‌‌ ಅವಕಾಶಗಳು ಇರಲಿವೆ. ಈ ಹೊಸ ಆಫ್‌‌ ಬಳಕೆದಾರರಿಗೆ ಸುಲಭವಾಗಲಿದೆ ಎಂದು ಫೇಸ್‌‌ಬುಕ್‌ ಕಂಪೆನಿಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ