ಒಂದು ಸೆಕೆಂಡ್‌‌ಗಿಂತ ಕಡಿಮೆ ಸಮುಯದಲ್ಲಿ ಮೂವಿ ಡೌನಲೋಡ್‌

ಬುಧವಾರ, 29 ಜನವರಿ 2014 (16:33 IST)
PR
ದಕ್ಷಿಣ ಕೋರಿಯಾದಲ್ಲಿ 5 G ಮೊಬೈಲ್‌ ಹ್ಯಾಂಡಸೆಟ್‌‌ ಸರ್ವಿಸ ಬಿಡುಗಡೆ ಮಾಡಲು ಸಿದ್ದತೆ ನಡೆಸಲಾಗುತ್ತಿದೆ , ಈ 5G ಮೂಲಕ ಕೇವಲ 1ಕ್ಕಿಂತ ಕಡಿಮೆ ಸಮಯದಲ್ಲಿ ಪೂರ್ತೀ ಸಿನೆಮಾ ಡೌನ್‌ಲೋಡ್‌ ಮಾಡಬಹುದಾಗಿದೆ.

ಆದರೆ ನಮ್ಮ ದೇಶದಲ್ಲಿನ ಗ್ರಾಹಕರು 4G ಆಗಮನಕ್ಕಾಗಿ ಕಾದು ಕುಳಿತಿದ್ದಾರೆ , ಆದರೆ ದಕ್ಷಿಣ ಕೋರಿಯಾದಲ್ಲಿ 5G ಪ್ರಾರಂಭಕ್ಕೆ 92 ಅರಬ್‌‌ 82 ಕೋಟಿ 60 ಲಕ್ಷ 1 ಸಾವಿರದ 800 ರೂಪಾಯಿ ಖರ್ಚು ಮಾಡಲಾಗಿದೆ.

5G ಸೇವೆ 4G ಸರ್ವೀಸ್‌‌ಗಿಮತ 1000 ಪಟ್ಟು ಹೆಚ್ಚಿನ ವೇಗದಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ದಕ್ಷಿಣ ಕೊರಿಯಾದ ವಿಜ್ಞಾನ ಮಂತ್ರಿ ತಿಳಿಸಿದ್ದಾರೆ .

ಚೀನಾ 2020ರವರೆಗೆ 5G ಬಿಡುಗಡೆ ಮಾಡಲು ಚಿಂತನೆ ನಡೆಸುತ್ತಿದೆ. ಆದರೆ ದಕ್ಷಿಣ ಕೊರಿಯಾದಲ್ಲಿ 2017 ರವರೆಗೆ 5G ಟ್ರಾಯಲ್‌‌ ವರ್ಜನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.


ವೆಬ್ದುನಿಯಾವನ್ನು ಓದಿ