ಕಾವಾಸಾಕಿಯ ಝೆಡ್‌‌ 250 ರಲ್ಲಿ ಏನಿದೆ ಅಂತಹ ವಿಶೇಷ ? ತಿಳಿಯಲು ಈ ಲೇಖನ ಓದಿ

ಬುಧವಾರ, 26 ಫೆಬ್ರವರಿ 2014 (16:23 IST)
PR
ಕಾವಾಸಕಿಯ ಝೆಡ್‌205 ಜೂನ್ 2014 ರಂದು ಭಾರತೀಯ ರಸ್ತೆಗಳಲ್ಲಿ ಓಡಲಿದೆ. ಈ ಬೈಕ್‌‌ನ ಬೆಲೆ ಎಷ್ಟು ಗೊತ್ತಾ ? ಕೇವಲ 3 ಲಕ್ಷ ರೂಪಾಯಿಯಲ್ಲಿ ಈ ಬೈಕ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

2013ರಲ್ಲಿ ಕಾವಾಸಾಕಿ ಐದು ಮಾಡೆಲ್‌ ಬೈಕ್ ಮಾರುಕಟ್ಟೆಗೆ ಬಿಟ್ಟಿತ್ತು ಮತ್ತು ಈ ವರ್ಷ ಕೂಡ ಮಾರುಕಟ್ಟೆಗೆ ಹೊಸ ಬೈಕ್‌‌ಗಳನ್ನು ಬಿಡುಗಡೆ ಮಾಡಲು ಯೋಜನೆ ಕೈಗೊಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಈಗ ಕಂಪೆನಿ ಯಾವ ರೀತಿಯ ಹೊಸ ಬೈಕ್ ಬಿಡುಗಡೆ ಮಾಡಲಿದೆ.

ಕಾವಾಸಾಕಿಯ ಹೊಸ ಝೆಡ್‌‌ 250 ಟಿಪಿಕಲ್‌ ಸ್ಟ್ರೀಟ್‌ ನೆಕೆಡ್‌ ಬೈಕ್ ಇದಾಗಿದೆ ಮತ್ತು ಈ ಗಾಡಿ ಸ್ಟೈಲಿಶ್ ಆಗಿದೆ. ಈ ಹೊಸ ಬೈಕ್‌ ಝೆಡ್‌‌ 800ರ ಕಡಿಮೆ ಸ್ಕೊಲ -ಡಾವುನ್‌ನ ವರ್ಜ್‌ನ ತರಹ ಕಾಣುತ್ತಿದೆ. ಇ ದರ ಎಲಾಯ್‌ ವಿಲ್ಸ್‌ ಮತ್ತು ಕಳೆದ ನಿಂಜಾನ ಪ್ರತಿರೂಪ ಇದಾಗಿದೆ. ಕಂಸೋಲ್‌‌ನಲ್ಲಿ ಎನಾಲೋಗ್ ಟೆಕೋಮಿಟರ್‌ ಅಳವಡಿಸಲಾಗಿದೆ. ಮಲ್ಟಿ ಫಂಕ್ಶನ್ ಎಲ್‌‌ಸಿಡಿ ಸ್ಕ್ರೀನ್ ಇದೆ . ಇದರಲಲ್ಲಿ ಸ್ಪೀಡ್‌ , ಟ್ರಿಪ್ ಮತ್ತು ಪ್ಯೂಲ್‌ನ ಸ್ಥರದ ಸಂಬಂಧಿಸಿದ ಮಾಹಿತಿ ನೀಡುತ್ತದೆ ಮತ್ತು ನಿಂಜಾ 300ರ ಪ್ರಕಾರ ಇದರ ಸ್ಕ್ರೀನ್ ಕಾಣುತ್ತದೆ.

ಟ್ಯಾಂಕ್‌ ಡಿಸೈನ್‌ ಮತ್ತು ಹೆಡ್‌‌ಲೈಟ್‌‌‌‌ನಲ್ಲಿ ಇದರ ಫ್ರಂಟ್‌ ಝೇಡ್‌ 800 ತರಹ ಇದೆ . ಒಟ್ಟು ಕೂಡಿಸಿದಾಗ ಝೆಡ್‌ 800 ಮತ್ತು ನಿಜ್ನಾ 300 ಮಿಶ್ರಿತ ಬೈಕ್ ಇದಾಗಿದೆ . 249 ಸಿಸಿ , ಲಿಕ್ವಿಡ್‌‌ ಕೂಲ್ಡ್‌ , ಸಮನಾಂತರ ಟ್ರಿಬನ್‌ ಇಂಜಿನ್‌ ಮೂಲಕ ಈ ಬೈಕ್ ಓಡಲಿದೆ. ಇದನ್ನು ಬೆಬಿ ನಿಂಜಾ ಎಂದು ಕರೆಯಲಾಗುತ್ತಿದೆಯಂತೆ.

ಇದು 11000ರ ಆರ್‌‌‌ಪಿಎಮ್‌‌‌ ಮೂಲಕ 32ಪಿಎಸ್‌‌ನ ಮೆಕ್ಸಿಮಮ್ ಪಾವರ್‌ ಜೆನರೆಟ್ ಉತ್ಪಾದನೆಯಾಗುತ್ತದೆ. ಇದರಲ್ಲಿ ನಾಲ್ಕನೇ ಡಾಯಮೆಂಡ್‌‌‌ ಸ್ಟೀಲ್‌ನ ಫ್ರೇಮ್ ಇದೆ. . ಬೈಕ್‌ನ ಎದುರುಗಡೆ 290ಎಮ್‌ಎಮ್‌ ಪೆಟಲ್‌ ಡಿಸ್ಟ್‌‌ ದ್ವಾರಾ ಹ್ಯಾಂಡಲ್‌ ಇದೆ ಮತ್ತು ರಿಯರ ಸಾಯಿಡ್‌ಗೆ 220 ಎಮ್‌ಎಮ್‌ ಪೆಟಲ್‌‌ ಫ್ರೆಮ್‌‌ ಇದೆ. ಆದರೆ ಈ ದುಬಾರಿ ಬೈಕ್ ದೇಶದ ಮಾರುಕಟ್ಟೆಯಲ್ಲಿ ಯಾವ ರೀತಿ ಮಾರಾಟವಾಗುತ್ತವೆ ಎಂದು ಮುಂದೆ ತಿಳಿಯುತ್ತದೆ .

ವೆಬ್ದುನಿಯಾವನ್ನು ಓದಿ