ಗಗನಕ್ಕೆರಿದೆ ಟೋಮ್ಯಾಟೋ ಬೆಲೆ

ಮಂಗಳವಾರ, 19 ನವೆಂಬರ್ 2013 (16:08 IST)
PR
ಬೆಂಗಳುರು: ಈರುಳ್ಳಿಯ ನಂತರ ರಾಜ್ಯದಲ್ಲಿ ಟೋಮ್ಯಾಟೋ ಬೆಲೆ ಗಗನಕ್ಕೆರಿದೆ. ಪ್ರತಿ ಕೆ.ಜಿಗೆ 54 ರೂಪಾಯಿ ಆಗಿದೆ. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳಿಂದ ಬೆಲೆ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ಟೋಮ್ಯಾಟೋ ಪೂರೈಕೆ ಕಡಿಮೆಯಾದ ಕಾರಣ ಟೋಮ್ಯಾಟೋ ಬೆಲೆ ಹೆಚ್ಚಳವಾಗಿದೆ ಎಂದು ಕೆಲವರ ಅಭಿಪ್ರಾಯ ವ್ಯಕ್ತಡಿಸಿದ್ದಾರೆ.

ಟೋಮ್ಯಾಟೋ ಬೆಲೆ ಹೆಚ್ಚಳವಾಗಿರುವುದರಿಂದ ರೈತರು ಫುಲ್‌ ಖುಷ ಆಗಿದ್ದರೆ , ಗ್ರಾಹಕರಿಗೆ ಮಾತ್ರ ಗಾಯದಮೇಲೆ ಬರೆ ಎಳೆದಂತಾಗಿದೆ.

ವೆಬ್ದುನಿಯಾವನ್ನು ಓದಿ