ಚರ್ಮದ ಸುಕ್ಕು ತಡೆಗಟ್ಟಿ ಯೌವನ ಮರುಪಡೆಯಲು ಫಿಜಿಯೋ ರೆಡಿಯನ್ಸ್

ಮಂಗಳವಾರ, 19 ನವೆಂಬರ್ 2013 (15:17 IST)
PR
ದೇಹದ ಚರ್ಮದ ಕಾಂತಿಯನ್ನು ಹೆಚ್ಚಿಸುವ ಮತ್ತು ನಿರಂತರವಾಗಿ ಕಾಪಾಡಿಕೊಂಡು ಬರಲು ಫಿಸಿಯೋ ರೆಡಿಯನ್ಸ್ ರಿಪ್ಲಿನಿಷ್, ಕ್ಯೂನೆಟ್ ಇ-ಸ್ಟೋರ್ ಸಂಸ್ಥೆ ಶೇಕಡಾ 100ರಷ್ಟು ಋಣಾತ್ಮಕ ಜಲಜನಕದಿಂದ ಕೂಡಿದ ಚರ್ಮ ರಕ್ಷಣೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ದೇಹದ ಚರ್ಮ ತ್ವಚೆಯ ಕಾಂತಿ ಹೆಚ್ಚಿಸಲು ನಾಲ್ಕು ಹಂತಗಳಲ್ಲಿ ಈ ಲಿಕ್ವಿಡ್ ಬಳಸಿ ಪರಿಹಾರ ಕಾಣಬಹುದಾಗಿದೆ. ಚರ್ಮದಲ್ಲಿರುವ ರಂದ್ರಗಳನ್ನು ಶುಚಿಗೊಳಿಸಿ ಚರ್ಮಕ್ಕೆ ಮತ್ತಷ್ಟು ಯೌವನಪೂರಿತ ಕಾಂತಿಯನ್ನು ನೀಡಲಿದೆ. ಫಿಸಿಯೋ ರೇಡಿಯನ್ಸ್‌ರಿಪ್ಲಿನಿಷ್ ಬಳಸುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿರುವುದಿಲ್ಲ

ದೇಹದ ಚರ್ಮಕ್ಕೆ ಮತ್ತಷ್ಟು ಕಾಂತಿ ತರುವುದಲ್ಲದೇ ಸುಕ್ಕುಗಳನ್ನು ನಿವಾರಿಸುತ್ತದೆ. ನಿಮ್ಮ ತ್ವಚೆಗೆ ಅಂದವಾದ ಮೆರಗು ನೀಡಿ ಯೌವ್ವನವನ್ನು ಮರಳಿ ನೀಡುವಲ್ಲಿ ಸಹಕಾರಿಯಾಗಿದೆ. ಲಿಕ್ವಿಡ್ ಬಳಕೆಯಿಂದ ಮತ್ತಷ್ಟು ಸೌಂದರ್ಯವನ್ನು ಹೆಚ್ಚಿಸಬಹುದಾಗಿದೆ

ಯುವಕರು ಮತ್ತು ಯುವತಿಯರು ಕೂಡಾ ಬಳಸಬಹುದಾಗಿದೆ. ನಾಲ್ಕು ಉತ್ಪನ್ನಗಳ ಪ್ಯಾಕೇಜ್ ಇರುವ ಪ್ಯಾಕ್ ದರ ಕೇವಲ 16,341 ರೂಪಾಯಿಗಳಾಗಿವೆ. ಪ್ರತ್ಯೇಕ ಪ್ಯಾಕ್‌ಗಳನ್ನು ಖರೀದಿಸುವ ಅವಕಾಶ ಮುಕ್ತವಾಗಿದೆ. ಪ್ರತ್ಯೇಕ ಪ್ಯಾಕ್ ದರ 3 ಸಾವಿರ ರೂಪಾಯಿಗಳಿಂದ ಆರಂಭವಾಗುತ್ತದೆ.

ವೆಬ್ದುನಿಯಾವನ್ನು ಓದಿ