ಚೀನಾದಲ್ಲಿ ಬಿಡುಗಡೆಯಾಗಿದೆ ಸ್ಯಾಮ್‌‌‌‌ಸಂಗ್‌‌‌ ಗ್ಯಾಲೆಕ್ಸಿ ಎಸ್‌‌‌‌‌‌5

ಬುಧವಾರ, 9 ಏಪ್ರಿಲ್ 2014 (17:53 IST)
PR
ಕೊರಿಯಾದ ಕಂಪೆನಿಯಾದ ಸ್ಯಾಮ್‌‌ಸುಂಗ್‌‌‌ ಕಂಪೆನಿ ಸ್ಯಾಮ್‌ಸುಂಗ್‌ ಗ್ಯಾಲಾಕ್ಸಿ ಎಸ್‌‌‌‌‌‌5 ಡ್ಯುವೆಲ್‌‌ ಸಿಮ್‌‌ ಸ್ಮಾರ್ಟ್‌ಪೋನ್‌‌‌ ಗ್ಯಾಲಾಕ್ಸಿ ಎಸ್‌‌‌‌5 (ಎಸ್‌‌‌‌ಎಮ್‌‌‌‌-ಜಿ 9009ಡಿ) ಚೀನಾದಲ್ಲಿ ಬಿಡುಗಡೆ ಮಾಡಿದೆ . ಇದು 2ಜಿ ಜಿಎಸ್‌‌‌ಎಮ್‌‌‌ ಸಪೋರ್ಟ್‌‌ ಮಾಡುತ್ತದೆ . ಇದರಜೊತೆಗೆ ಇದು 3ಜಿ ಸಿಡಿಎಮ್‌‌‌‌ಗೆ ಸಪೋರ್ಟ್‌ ಮಾಡುತ್ತದೆ.

ಈ ಸ್ಮಾರ್ಟ್‌‌‌‌ಪೋನ್‌‌‌ನಲ್ಲಿ ಕಳೆದ ಮಾಡೆಲ್‌‌‌‌‌‌ನಲ್ಲಿರುವ ಎಲ್ಲಾ ಲಕ್ಷಣಗಳು ಇದರಲ್ಲಿವೆ. ಇದರ ಸ್ಕ್ರೀನ್‌‌‌‌‌ 5.1 ಇಂಚ್‌‌‌‌ ಮತ್ತು ಇದು ಪೂರ್ತಿಯಾಗಿ ಎಚ್‌‌‌ಡಿ ಇದೆ. ಇದರ ರಿಜಾಲ್ಯೂಶನ್‌‌‌ 1920X1080 ಇದೆ, ಇದರಲ್ಲಿ 2.5 ಗಿಹೆಚ್‌‌‌‌‌‌ಝೆಡ್‌‌‌‌ ಕ್ವಾಡ್‌‌ ಕೋರ್‌‌ ಕ್ವಾಲಕಮ್‌‌ ಸ್ನೈಪಡ್ರೆಗನ್‌‌‌‌‌‌ 801 ಪ್ರೊಸೆಸರ್‌‌‌ ಜೊತೆಗೆ ಆಂಡ್ರೈಡ್‌‌ 4.4 ಕಿಟ್‌‌ಕ್ಯಾಟ್‌‌ ಅಪರೇಟಿಂಗ್‌‌ ಸಿಸ್ಟಮ್‌‌‌‌ ಇದೆ. ಇದರಲ್ಲಿ 16 ಎಮ್‌‌ಪಿ ಕ್ಯಾಮೆರಾ ಇದೆ.

ಇದರ ಹೊರತು ಇದರಲ್ಲಿ ಎಲ್‌‌ಇಡಿ ಪ್ಲ್ಯಾಶ್‌‌ ಕೂಡ ಇದರಲ್ಲಿದೆ. ಇದರ ಎದುರುಗಡೆ 2.1 ಎಮ್‌‌‌ಪಿ ಕ್ಯಾಮೆರಾ ಇದೆ. ಇದರ ಹೊರತು ಇದರಲ್ಲಿ 2 ಜಿಬಿ ರ್ಯಾಮ್‌‌‌ , 16 ಜಿಬಿ ಇಂಟರ್‌‌‌ನಲ್‌‌ ಸ್ಟೋರೆಜ್‌‌‌‌ , ಎಕ್ಸ್‌‌‌‌ಪೆಂಡೆಬಲ್‌ ಮೆಮೊರಿ ಮೈಕ್ರೊ ಎಸ್‌‌ಡಿ, ಇನ್ಫ್ರಾರೆಡ್‌‌‌ ಎಲ್‌‌ಯಿಡಿ , ವೈಫೈ , ಬ್ಲ್ಯೂ ಟೂಥ್‌‌‌‌‌ ವಿ 4.0 ಎಲ್‌‌ಯಿ, ಯುಎಸ್‌‌ಬಿ 3.0, ಎನಎಫಸಿ ಮತ್ತು 28000 ಎಮ್‌‌‌ಎಎಚ್‌‌ ಬ್ಯಾಟರಿ ಇದರಲ್ಲಿದೆ.

ಈ ಸ್ಯಾಮ್‌‌ಸುಮಗ್ ಗ್ಯಾಲಾಕ್ಸಿ ಎಸ್‌‌‌‌‌5 (ಎಸ್‌‌ಎಮ್‌‌‌-ಜಿ 9009ಡಿ) ಡ್ಯೂವೆಲ್‌‌ ಸಿಮ್‌ ಸ್ಮಾರ್ಟ್‌‌ಫೋನ್‌‌‌ನ ಬೆಲೆ ಕೇವಲ 5299 ಯುಯಾನ್‌‌‌‌ ( 51,370 ರೂಪಾಯಿ) . ಚೀನಾದಲ್ಲಿ ಇದರ ಅಡ್ವಾನ್ಸ್‌ ಬುಕ್ಕಿಂಗ್‌ ಪ್ರಾರಂಭವಾಗಿದೆ, ಇದರ ಮಾರಾಟ್‌‌ ಎಪ್ರಿಲ್‌‌‌‌ 10 ರಂದು ಆಗಲಿದೆ. ಇದು ಕೇವಲ ಚೈನಾ ಟೆಲಿಕಾಂಗಾಗಿ ಉತ್ಪಾದಿಸಲಾಗಿದೆ. ಭಾರತದಲ್ಲಿ ಇದು ಯಾವಾಗ ಲಭ್ಯವಾಗಲಿದೆ ಎನ್ನುವ ಮಾಹಿತಿ ಇನ್ನು ಸಿಕ್ಕಿಲ್ಲ.

ವೆಬ್ದುನಿಯಾವನ್ನು ಓದಿ