ಜಪಾನಗೆ ಹಾರಲಿದೆ ಏರ್ ಇಂಡಿಯಾದ ವಿಮಾನ

ಶುಕ್ರವಾರ, 30 ಆಗಸ್ಟ್ 2013 (17:20 IST)
PR
ಏರ್ ಇಂಡಿಯಾದ 787 ಡ್ರಿಮ್ ಲೈನರ್ ವಿಮಾನ ಅತಿಶ್ರಿಘ್ರದಲ್ಲಿ ಜಪಾನ್ ದೇಶಕ್ಕೆ ಹಾರಲಿದೆ. ಇದಕ್ಕೆ ಅನುಮತಿ ಕೂಡ ಸಿಗಲಿದೆ.

ಅಂತರಾಷ್ಟ್ರೀಯ ನಾಗರ್ ವಿಮಾನ್ ಸಂಘಟನೆ ಭಾರತವನ್ನು ಕಾಂಗೊ , ಗ್ವಾಟೆಮಾಲಾ ಮತ್ತು ಹೈತಿಯಂತಹ ದೇಶಗಳ ಸೂಚನೆ ಮೇರೆಗೆ ಹೊರಗಿಡಲಾಗಿತ್ತು. ಆದರೆ ಇದರಿಂದ ಎರ್ ಇಂಡಿಯಾಗೆ ಅನುಮತಿ ಸಿಗಲಿದೆ.

ವೆಬ್ದುನಿಯಾವನ್ನು ಓದಿ