ತೈಲ ಬೆಲೆ ಏರಿಕೆ ಕಿರಿ ಕಿರಿ ವಿಷಯ: ಪ್ರಣಬ್ ಮುಖರ್ಜಿ

ಮಂಗಳವಾರ, 28 ಫೆಬ್ರವರಿ 2012 (21:07 IST)
PR
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರಲ್ ಕಚ್ಚಾ ತೈಲದ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಬೆಳವಣಿಗೆ ಆರ್ಥಿಕ ವಹಿವಾಟಿಗೆ ತುಂಬಾ ತೊಡಕಾಗುತ್ತಿರುವುದಾಗಿ ತಿಳಿಸಿರುವ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ತೈಲೆ ಬೆಲೆ ಏರಿಕೆ ಸರ್ಕಾರಕ್ಕೆ ಕಿರಿ ಕಿರಿ ವಿಷಯವಾಗಿರುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ